ಬೃಹತ್ ಆಮೆ ಆಕಾರದ ಸ್ಟೇಡಿಯಂನ ಹೆಸರೇನು, ಒಳಗೆ ಯಾವ್ಯಾವ ಕ್ರೀಡೆಗೆ ಅವಕಾಶವಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಹೇಗಿದೆ ಆ ಸ್ಟೇಡಿಯಂ ಎನ್ನುವುದನ್ನು ನೀವೊಮ್ಮೆ ಕಣ್ತುಂಬಿಕೊಳ್ಳಿ
ನೆರೆ ರಾಷ್ಟ್ರ ಚೀನಾದಲ್ಲಿ ಬೃಹತ್ ಆಮೆ ಆಕಾರದ ಸ್ಟೇಡಿಯಂವೊಂದು ತಲೆಯೆತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನೋಡಲು ಬೃಹತ್ ಆಕಾರದ ಆಮೆಯಂತೆ ಕಾಣುವ ಈ ಒಳಾಂಗಣ ಸ್ಟೇಡಿಯಂ ಒಳಗೆ ಏನಿದೆ ಎನ್ನುವ ಕುತೂಹಲಕ್ಕೆ ಇನ್ನು ತೆರೆಬಿದ್ದಿಲ್ಲ. ಆದರೆ ಸ್ಟೇಡಿಯಂನ ಹೊರ ಮೇಲ್ಮೈ ಗಮನಿಸಿದರೆ ಸಾಕಷ್ಟು ಆಕರ್ಷಣೀಯವಾಗಿ ಕಾಣಿಸುತ್ತಿದೆ.
ಬೃಹತ್ ಆಮೆ ಆಕಾರದ ಸ್ಟೇಡಿಯಂನ ಹೆಸರೇನು, ಒಳಗೆ ಯಾವ್ಯಾವ ಕ್ರೀಡೆಗೆ ಅವಕಾಶವಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಹೇಗಿದೆ ಆ ಸ್ಟೇಡಿಯಂ ಎನ್ನುವುದನ್ನು ನೀವೊಮ್ಮೆ ನೋಡಿ ಕಣ್ತುಂಬಿಕೊಳ್ಳಿ...
