ಕಾಮನ್ವೆಲ್ತ್’ನಲ್ಲಿ ಸೀರೆಗೆ ಗುಡ್ ಬೈ

First Published 25, Feb 2018, 3:10 PM IST
The saree conundrum at Commonwealth Games
Highlights

ಭಾರತೀಯ ಸಂಪ್ರದಾಯದಂತೆ ಈ ಬಾರಿ ನಡೆಯುವ ಕಾಮನ್ವೆಲ್ತ್ ಗೇಮ್ ಆರಂಭದ ಕಾರ್ಯಕ್ರಮದಲ್ಲಿ ಸೀರೆಯನ್ನು ಧರಿಸಬೇಕು ಎನ್ನುವ ನಿಯಮಕ್ಕೆ ಈಗ ಬ್ರೇಕ್ ಬಿದ್ದಿದೆ.

ನವದೆಹಲಿ : ಭಾರತೀಯ ಸಂಪ್ರದಾಯದಂತೆ ಈ ಬಾರಿ ನಡೆಯುವ ಕಾಮನ್ವೆಲ್ತ್ ಗೇಮ್ ಆರಂಭದ ಕಾರ್ಯಕ್ರಮದಲ್ಲಿ ಸೀರೆಯನ್ನು ಧರಿಸಬೇಕು ಎನ್ನುವ ನಿಯಮಕ್ಕೆ ಈಗ ಬ್ರೇಕ್ ಬಿದ್ದಿದೆ.

ಕಳೆದ ಫೆಬ್ರವರಿ 20ರಂದು ಮಹಿಳಾ ಅಥ್ಲೀಟ್’ಗಳಿಗೆ ಸೀರೆ ಧರಿಸುವುದರ ಬದಲಿಗೆ ಟ್ರೌಸರ್ ಹಾಗೂ ಬ್ಲೇಜರ್ ಧರಿಸುವುದಕ್ಕೆ ಅನುಮತಿಯನ್ನು ನೀಡಲಾಗಿದೆ.

ಮಹಿಳಾ ಅಥ್ಲೀಟ್’ಗಳ ಡ್ರೆಸ್ ಶೈಲಿಯಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ. ಈ ವರ್ಷ ಕಾಮನ್’ವೆಲ್ತ್ ಗೇಮ್’ನಲ್ಲಿ ಸೀರೆಯನ್ನು ಕೈಬಿಟ್ಟಿರುವುದಕ್ಕೆ ಕೆಲ ಅಥ್ಲೀಟ್’ಗಳು  ಹರ್ಷಗೊಂಡಿದ್ದಾರೆ.

loader