ಸ್ಟಿವ್ ಸ್ಮಿತ್'ಗೆ ಧೈರ್ಯ ತುಂಬಿದವರ್ಯಾರು ?

First Published 5, May 2018, 3:00 PM IST
Steve Smith returns to Australia vows to earn back fans support
Highlights

ಸಂಕಷ್ಟದಲ್ಲಿ ನನ್ನ ಜತೆಗಿದ್ದು ಧೈರ್ಯ ಮತ್ತು ಸಹಕಾರ ತೋರಿದ ತಂ ದೆ, ತಾಯಿ ಮತ್ತು ಪ್ರೇಯಸಿ ಡ್ಯಾನಿಗೆ ಧನ್ಯವಾದ. ಆತ್ಮಸ್ಥೈರ್ಯ ಕಳೆದುಕೊಂಡಿದ್ದ ನನಗೆ ಸಾವಿರಾರು ಅಭಿಮಾನಿಗಳು ಇಮೇಲ್ ಮತ್ತು ಪತ್ರಗಳ ಮೂಲಕ ಧೈರ್ಯ ತುಂಬಿದ್ದಾರೆ. 

ಮೆಲ್ಬೋರ್ನ್(ಮೇ.05): ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ಗೌರವ, ವಿಶ್ವಾಸವನ್ನು ಮರಳಿ ಪಡೆಯಲು ಶ್ರಮಿಸುತ್ತೇನೆ ಎಂದು ಚೆಂಡು ವಿರೂಪ ಪ್ರಕರಣದ ಮುಖ್ಯ  ರೂವಾರಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಸಂಕಷ್ಟದಲ್ಲಿ ನನ್ನ ಜತೆಗಿದ್ದು ಧೈರ್ಯ ಮತ್ತು ಸಹಕಾರ ತೋರಿದ ತಂ ದೆ, ತಾಯಿ ಮತ್ತು ಪ್ರೇಯಸಿ ಡ್ಯಾನಿಗೆ ಧನ್ಯವಾದ. ಆತ್ಮಸ್ಥೈರ್ಯ ಕಳೆದುಕೊಂಡಿದ್ದ ನನಗೆ ಸಾವಿರಾರು ಅಭಿಮಾನಿಗಳು ಇಮೇಲ್ ಮತ್ತು ಪತ್ರಗಳ ಮೂಲಕ ಧೈರ್ಯ ತುಂಬಿದ್ದಾರೆ. ಅಭಿಮಾನಿಗಳ ಸಂತೈಸುವಿಕೆ ನನ್ನನ್ನು ವಿನಮ್ರನನ್ನಾಗಿ ಮಾಡಿದೆ ಎಂದು ಸ್ಮಿತ್  ಇನ್ಸ್ ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ.

 

loader