ಲಂಕಾ ಆಟಗಾರರು ಮತ್ತು ಮಂಡಳಿ ಅಧ್ಯಕ್ಷ ಸುಮತಿಪಾಲ ಕೂಡ ಲಂಕಾ ತಂಡವನ್ನು ಪಾಕ್‌'ಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಕರಾಚಿ(ಅ.17): ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ 3ನೇ ಪಂದ್ಯ ಅ.29ರಂದು ಲಾಹೋರ್‌'ನಲ್ಲಿ ನಡೆಯಲಿದೆ ಎಂದು ಪಿಸಿಬಿ ಮುಖ್ಯಸ್ಥ ನಜಂ ಸೇಥಿ ಹೇಳಿದ್ದಾರೆ.

ಲಂಕಾ ಆಟಗಾರರು ಮತ್ತು ಮಂಡಳಿ ಅಧ್ಯಕ್ಷ ಸುಮತಿಪಾಲ ಕೂಡ ಲಂಕಾ ತಂಡವನ್ನು ಪಾಕ್‌'ಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಇದೇ ವೇಳೆ ಲಾಹೋರ್ ಪಂದ್ಯದಲ್ಲಿ ಲಂಕಾವನ್ನು ಮುನ್ನಡೆಸಲು ಸಿದ್ಧರಿಲ್ಲ ಎಂದು ಉಪುಲ್ ತರಂಗ ಹಿಂದೆ ಸರಿದಿದ್ದಾರೆ.