ವಿಲಿಯಮ್ಸ್'ನ್ ಅರ್ಧ ಶತಕ : ಆರ್'ಸಿಬಿಗೆ ಕಡಿಮೆ ಗುರಿ

First Published 7, May 2018, 9:46 PM IST
SRH Score  runs
Highlights

ಮೊದಲ 5 ಓವರ್'ಗಳಲ್ಲಿ ಎದುರಾಳಿ ತಂಡ ಧವನ್ ಹಾಗೂ ಹಾಲೆಸ್ ಅವರ ವಿಕೇಟ್ ಕಳೆದುಕೊಂಡಿತು. ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ಕೇನ್ ವಿಲಿಯಮ್ಸ್'ನ್'ಗೆ ಜೊತೆಯಾದ ಶಕೀಬ್ ಅಲ್ ಹಸನ್ 16 ಓವರ್'ಗಳಲ್ಲಿ  112 ರನ್ ಪೇರಿಸಿದರು. 

ಹೈದರಾಬಾದ್(ಮೇ.07): ನಾಯಕ ಕೇನ್ ವಿಲಿಯಮ್ಸ್'ನ್ ಅರ್ಧ ಶತಕದ ನೆರವಿನಿಂದ ಸನ್ ರೈಸರ್ರ್‌ ಹೈದರಾಬಾದ್ ತಂಡ ಆರ್'ಸಿಬಿಗೆ 147 ರನ್ ಕಡಿಮೆ ಗುರಿ ನೀಡಿದೆ.
ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಮೊದಲ 5 ಓವರ್'ಗಳಲ್ಲಿ ಎದುರಾಳಿ ತಂಡ ಧವನ್ ಹಾಗೂ ಹಾಲೆಸ್ ಅವರ ವಿಕೇಟ್ ಕಳೆದುಕೊಂಡಿತು. ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ಕೇನ್ ವಿಲಿಯಮ್ಸ್'ನ್'ಗೆ ಜೊತೆಯಾದ ಶಕೀಬ್ ಅಲ್ ಹಸನ್ 16 ಓವರ್'ಗಳಲ್ಲಿ  112 ರನ್ ಪೇರಿಸಿದರು. 
ಅರ್ಧ ಶತಕ ಗಳಿಸದ ಕೇನ್,  ಉಮೇಶ್ ಯಾದವ್ ಬೌಲಿಂಗ್'ನಲ್ಲಿ ಔಟಾದರು. 39 ಚಂಡುಗಳಲ್ಲಿ 56 ರನ್ ಬಾರಿಸಿದ ಅವರ ಆಟದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್'ಗಳಿದ್ದವು.  ಶಕೀಬ್ ಕೂಡ -- ಬಾಲ್'ಗಳಲ್ಲಿ -- ಬಾರಿಸಿದ್ದರು.
ಬೆಂಗಳೂರು ಪರ ಸಿರಾಜ್ ಹಾಗೂ ಸೌತಿ ತಲಾ 3, ಯಾದವ್ ಹಾಗೂ ಚಾಹಲ್ ತಲಾ ಒಂದು ವಿಕೇಟ್ ಪಡೆದರು. ಅಂತಿಮವಾಗಿ ಆರ್'ಸಿಬಿ 20 ಓವರ್'ಗಳಲ್ಲಿ 146/10 ರನ್ ದಾಖಲಿಸಿದರು.

ಸ್ಕೋರ್
ಸನ್ ರೈಸರ್ರ್‌ ಹೈದರಾಬಾದ್ 20 ಓವರ್'ಗಳಲ್ಲಿ 146/10
(ಕೇನ್ ವಿಲಿಯಮ್ಸ್'ನ್ 56, ಶಕೀಬ್ 35, ಸಿರಾಜ್ 25/3 )

ಆರ್'ಸಿಬಿ ವಿರುದ್ಧದ ಪಂದ್ಯ
(ವಿವರ ಅಪೂರ್ಣ)   

loader