ಸಿಯೊಲ್‌ (ಸೆ.30): ಕೊರಿಯಾಬ್ಯಾಡ್ಮಿಂಟನ್‌ ಓಪನ್‌ ಪಂದ್ಯಾ​ವ​ಳಿ​ಯಲ್ಲಿಭಾರ​ತದಸವಾಲುಅಂತ್ಯ​ಗೊಂಡಿದೆ.

ಪದಕನಿರೀ​ಕ್ಷೆ​ ಮೂಡಿಸಿದ್ದಪರು​ಪಳ್ಳಿಕಶ್ಯಪ್‌ ಹಾಗೂಕೆ. ಶ್ರೀಕಾಂತ್‌ ಅವರುಟೂರ್ನಿಯಮೊದಲಸುತ್ತಿ​ನಲ್ಲೇನಿರ್ಗ​ಮಿ​ಸಿ​ದ್ದರು. ಇದೀಗ, ಅಜಯ್‌ ಜಯ​ರಾಮ್‌ ಕೂಡಇಂದುನಡೆದಪುರು​ಷರಸಿಂಗಲ್ಸ್‌ ವಿಭಾ​ಗ​ದಕ್ವಾರ್ಟರ್‌ಫೈನಲ್‌ ಪಂದ್ಯ​ದಲ್ಲಿದ. ಕೊರಿ​ಯಾ​ದ​ವರೇಆದಲೀಹ್ಯುನ್‌ ಇಲ್‌ ವಿರುದ್ಧ 23-25, 13-21 ಗೇಮ್‌​ಗಳಅಂತ​ರ​ದಲ್ಲಿಸೋಲುಕಂಡರು.

ಇನ್ನು, ಪುರು​ಷರಸಿಂಗ​ಲ್ಸ್‌ನಲ್ಲಿಮತ್ತೊಬ್ಬಭಾರ​ತೀಯಆಟ​ಗಾರಬಿ. ಸಾಯಿ ಪ್ರಣೀತ್‌ ಸಹದಕ್ಷಿಣಕೊರಿ​ಯಾದಸೊನ್‌ ವ್ಯಾನ್‌ ಹೊವಿರುದ್ಧಪರಾ​ಭ​ವ​ಗೊಂಡರು.