ಈ ಮಧ್ಯೆ ಗುರುವಾರ ತಂಡದ ಆರಂಭಿ ಆಟಗಾರ ಶಿಖರ್ ಧವನ್ ಗಾಲೆಯಲ್ಲಿ ಆಟೋ ಓಡಿಸಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಸಾಥ್ ನೀಡಿದ್ದಾರೆ.

ಗಾಲೆ(ಆ.18): ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಉತ್ಸಾಹದಲ್ಲಿದ್ದ ಭಾರತ ತಂಡದ ಆಟಗಾರರು ಕೊಂಚ ರಿಲ್ಯಾಕ್ಸ್

ಮೂಡ್‌ನಲ್ಲಿ ಇದ್ದಾರೆ. ಈ ಮಧ್ಯೆ ಗುರುವಾರ ತಂಡದ ಆರಂಭಿ ಆಟಗಾರ ಶಿಖರ್ ಧವನ್ ಗಾಲೆಯಲ್ಲಿ ಆಟೋ ಓಡಿಸಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಸಾಥ್ ನೀಡಿದ್ದಾರೆ. ಹೀಗೆ ಗಾಲೆಯಲ್ಲಿ ಆಟೋ ಓಡಿಸಿದ ವಿಡಿಯೋವನ್ನು ಧವನ್ ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.