ಟೆನಿಸ್ ತಾರೆ ಸಾನಿಯಾ ಮಿರ್ಜಾ ಒಂದು ದಿನದ ಮಟ್ಟಿಗೆ ಸಾಮಾಜಿಕ ತಾಣಗಳಿಂದ ದೂರ ಇರುವ ನಿರ್ಧಾರ ಮಾಡಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಏನು? ಇಲ್ಲಿದೆ ಉತ್ತರ...

ಬೆಂಗಳೂರು(ಸೆ.19) ಭಾರತದ ಟೆನಿಸ್ ತಾರೆ ಒಂದು ದಿನದ ಮಟ್ಟಿಗೆ ಸೋಶಿಯಲ್ ಮೀಡಿಯಾದಿಂದ ಹೊರಗೆ ಉಳಿಯಲಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಏನು?

ದುಬೈನಲ್ಲಿ ತಿಂಗಳುಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಏಕದಿನ ಪಂದ್ಯ ನಡೆಯುತ್ತಿದೆ. ಏಷ್ಯಾ ಕಪ್ ನ ಈ ಪಂದ್ಯಕ್ಕೂ ಮುನ್ನ ಭಾರತದ ಮಗಳು, ಪಾಕಿಸ್ತಾನದ ಸೊಸೆ ಸಾನಿಯಾ ಸೋಶಿಯಲ್ ಮೀಡಿಯಾದಿಂದ ಹೊರ ಉಳಿದಿದ್ದಾರೆ.

ಗರ್ಭಿಣಿಯಾಗಿರುವ ಸಾನಿಯಾ ಮಗುವನ್ನು ಎದುರು ನೋಡುತ್ತಿದ್ದಾರೆ. ಟ್ರೋಲಿಗರಿಂದ ಬಚಾವಾಗಲು ಸಾನಿಯಾ ಈ ತೀರ್ಮಾನ ಮಾಡಿದ್ದಾರೆ.

ಭಾರತ-ಪಾಕಿಸ್ತಾನ ಏಷ್ಯಾಕಪ್ ಹೋರಾಟ-ಅಂಕಿ ಅಂಶ ಹೇಳೋದೇನು?

Scroll to load tweet…