ಬಟ್ಲರ್ ಅರ್ಧ ಶತಕ : ರಾಯಲ್ಸ್ ಸಾಧಾರಣ ಮೊತ್ತ

RR Score 152 against Punjab
Highlights

ಟಾಸ್ ಗೆದ್ದ ಕಿಂಗ್ಸ್ ಇಲೆವನ್ ರಹಾನೆ ಬಳಗವನ್ನು ಬ್ಯಾಟಿಂಗ್ ಆಹ್ವಾನಿಸಿತು.ಶಾರ್ಟ್, ರಹಾನೆ ಬೇಗನೆ ಪೆವಿಲಿಯನ್'ಗೆ ತೆರಳಿಸಿದರು. ಸ್ಯಾಮ್ಸ್'ನ್'ನೊಂದಿಗೆ 3ನೇ ವಿಕೇಟ್ ನಷ್ಟಕ್ಕೆ ಜೊತೆಯಾಟವಾಡಿ 55 ಚಂಡುಗಳಲ್ಲಿ 84 ರನ್ ದಾಖಲಿಸಿದರು. ಅನಂತರ ರೆಹಮಾನ್ 27/3 ಹಾಗೂ ತೆಯಿ 24/2 ದಾಳಿಗೆ ಪಟಪಟನೆ ರಾಜಸ್ತಾನ್ ಆಟಗಾರರು ಪಟಪಟನೆ ವಿಕೇಟ್ ಕಳೆದುಕೊಂಡರು.

ಇಂಧೋರ್(ಮೇ.06): ಆರಂಭಿಕ ಆಟಗಾರ ಜೆ.ಬಟ್ಲರ್ ಅರ್ಧ ಶತಕ(51) ಹಾಗೂ ಸಂಜು ಸ್ಯಾಮ್ಸ್'ನ್(28) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಕಿಂಗ್ಸ್ ಇಲೆವೆನ್'ಗೆ 153 ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ಕಿಂಗ್ಸ್ ಇಲೆವನ್ ರಹಾನೆ ಬಳಗವನ್ನು ಬ್ಯಾಟಿಂಗ್ ಆಹ್ವಾನಿಸಿತು.ಶಾರ್ಟ್, ರಹಾನೆ ಬೇಗನೆ ಪೆವಿಲಿಯನ್'ಗೆ ತೆರಳಿಸಿದರು. ಸ್ಯಾಮ್ಸ್'ನ್'ನೊಂದಿಗೆ 3ನೇ ವಿಕೇಟ್ ನಷ್ಟಕ್ಕೆ ಜೊತೆಯಾಟವಾಡಿ 55 ಚಂಡುಗಳಲ್ಲಿ 84 ರನ್ ದಾಖಲಿಸಿದರು. ಅನಂತರ ರೆಹಮಾನ್ 27/3 ಹಾಗೂ ತೆಯಿ 24/2 ದಾಳಿಗೆ ಪಟಪಟನೆ ರಾಜಸ್ತಾನ್ ಆಟಗಾರರು ಪಟಪಟನೆ ವಿಕೇಟ್ ಕಳೆದುಕೊಂಡರು.  ಕನ್ನಡಿಗ ಶ್ರೇಯಸ್ ಗೋಪಾಲ್(24) ಕೊನೆಯಲ್ಲಿ ಒಂದಿಷ್ಟು ಚುರುಕಿನ ಆಟವಾಡಿದರು. ಅಂತಿಮವಾಗಿ 20 ಓವರ್ಗಳಿಗೆ 152/9 ದಾಖಲಿಸಿದರು.

ಸ್ಕೋರ್ 
ರಾಜಸ್ಥಾನ್ ರಾಯಲ್ಸ್ 20 ಓವರ್'ಗಳಲ್ಲಿ 152/9 
(ಬಟ್ಲರ್ 51, ರೆಹಮಾನ್ 27/3)

ಪಂಜಾಬ್ ವಿರುದ್ಧದ ಪಂದ್ಯ 
 
ವಿವರ ಅಪೂರ್ಣ

loader