ಐಪಿಎಲ್ ಆವೃತ್ತಿ ಕೊನೆ ಘಟ್ಟಕ್ಕೆ ಬಂದು ನಿಂತಿದೆ. ತನ್ನ ಕೊನೆ ಪಂದ್ಯವನ್ನು ಗೆದ್ದು ಬೀಗಿದ ಆರ್‌ ಸಿಬಿ ಅಭಿಮಾನಿಗಳಿಗೆ ಉಂಟಾಗಿದ್ದ ನಿರಾಸೆಯನ್ನು ಕೊಂಚ ಕಡಿಮೆ ಮಾಡಿದೆ.

ಬೆಂಗಳೂರು(ಮಾ.05) ಬೆಂಗಳೂರು ತಂಡ ಅಂತಿಮ ಪಂದ್ಯವನ್ನು ಗೆದ್ದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದ್ದು ಮಾತ್ರ ಒಬ್ಬಳು ಹುಡುಗಿ! ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಈ ಕೆಂಪು ಹುಡುಗಿ ಒಂದೇ ದಿನಕ್ಕೆ ಸ್ಟೇಟ್ ಕ್ರಶ್ ಆಗಿ ಹೋಗಿದ್ದಾರೆ. 

ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

ಸುಮ್ಮನೆ ಕೂರದ ಜಾಲತಾಣಿಗರು ಆರ್ ಸಿಬಿ ಪಂದ್ಯ ನಡೆಯುತ್ತಿದ್ದಂತೆಯೇ ಯುವತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡಿದ್ದಾರೆ. ದೀಪಿಕಾ ಎಂಬ ಹೆಸರನ್ನು ಪತ್ತೆ ಮಾಡಿ ಫಾಲೋ ಮಾಡಲು ಶುರು ಹಚ್ಚಿಕೊಂಡಿದ್ದಾರೆ. ಇಸ್ಟಾದಲ್ಲಿ 12 ಗಂಟೆಗೆ ಮುನ್ನ 6000 ಇದ್ದ ಫಾಲೋವರ್ಸ್ ಮಧ್ಯರಾತ್ರಿ ಎರಡು ಗಂಟೆ ವೇಳೆಗೆ 13 ಸಾವಿರಕ್ಕೆ ಏರಿದ್ದಾರೆ. 


View post on Instagram
View post on Instagram
View post on Instagram
View post on Instagram