ಕೋಲ್ಕತಾ: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಲ್ರೌಂಡರ್ ಆ್ಯಂಡ್ರೆ ರಸೆಲ್ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸಿದ್ದರು. ಕೋಲ್ಕತಾ ನೈಟ್’ರೈಡರ್ಸ್ ತಂಡದ ಸ್ಟಾರ್ ಆಟಗಾರನಾಗಿ ಮಿಂಚಿದ ರಸೆಲ್, ಮೈದಾನದಾಚೆಗೂ ರಸೆಲ್ ಸದ್ದು ಮಾಡುತ್ತಿದ್ದಾರೆ.

ಹೌದು, ಆ್ಯಂಡ್ರೆ ರಸೆಲ್ ಹಾಗೂ ಪತ್ನಿ ಜಸ್ಯಮ್ ಲೋರ ಜತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೊದಲು ರಸೆಲ್ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂದೇ ಭಾವಿಸಿದ್ದರು. ಆದರೆ ನಿಜ ಸಂಗತಿ ಏನಪ್ಪಾ ಅಂದ್ರೆ, ಈ ವಿಡಿಯೋ ಲೀಕ್ ಆಗಿದ್ದು ಅಲ್ಲ, ಬದಲಾಗಿ ರಸೆಲ್ ಪತ್ನಿ ಲೋರ ಸ್ವತಃ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ ಬಿಕಿನಿ ಪೋಟೋಗಳು ವೈರಲ್

ಜಸ್ಯಮ್ ಲೋರ ವಿಡಿಯೋ ಜತೆ ’ಕಿಸ್ ಮಾಡು ಚಿನ್ನಾ’ ಎಂದು ಬರೆದುಕೊಂಡಿದ್ದರು. ಪತ್ನಿ ಆಹ್ವಾನಕ್ಕೆ ತಮಾಶೆಯಾಗಿಯೇ ಪ್ರತಿಕ್ರಿಯೆ ನೀಡಿರುವ ರಸೆಲ್ ’ರೆಡಿಯಾಗು’ ಎಂದು ಕಾಮೆಂಟ್ ಮಾಡಿದ್ದಾರೆ. 

ಹೀಗಿದೆ ನೋಡಿ ರೊಮ್ಯಾಂಟಿಕ್ ವಿಡಿಯೋ...

 
 
 
 
 
 
 
 
 
 
 
 
 

Russell gaining power 😂😂😂 #russell #kkr #punjabi #pollywood #india

A post shared by ਉਹੀ ਪਿੰਡਾ ਆਲੇ (@pindaalejatt123) on Apr 21, 2019 at 6:23am PDT

ಆ್ಯಂಡ್ರೆ ರಸೆಲ್ ಗಾಯದ ಸಮಸ್ಯೆಯಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಬಿದಿದ್ದರು.