ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಮಿತ್ ಬದಲಿಗೆ ಆಫ್ರಿಕಾದ ಆಟಗಾರ..?

First Published 31, Mar 2018, 4:17 PM IST
Rajasthan Royals target Heinrich Klassen as Steve Smith replacement
Highlights

ಇತ್ತೀಚೆಗೆ ನಡೆದಿದ್ದ ಭಾರತ ವಿರುದ್ಧ ಸರಣಿ ವೇಳೆ ಸ್ಫೋಟಕ ಆಟವಾಡಿ ಗಮನ ಸೆಳೆದಿದ್ದ ದ.ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್'ಮನ್ ಹೆನ್ರಿಚ್ ಕ್ಲಾಸೆನ್‌'ರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ಸ್ ತಂಡ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ, ರಾಯಲ್ಸ್ ತಂಡದ ಮಾಲೀಕರು ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ಜೈಪುರ(ಮಾ.31): ಸ್ಟೀವ್ ಸ್ಮಿತ್ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿ, ಐಪಿಎಲ್‌'ನಿಂದಲೂ ಹೊರಬಿದ್ದ ಬಳಿಕ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರನಿಗಾಗಿ ರಾಜಸ್ಥಾನ ರಾಯಲ್ಸ್ ಹುಡುಕಾಟ ನಡೆಸಿದೆ.

ಇತ್ತೀಚೆಗೆ ನಡೆದಿದ್ದ ಭಾರತ ವಿರುದ್ಧ ಸರಣಿ ವೇಳೆ ಸ್ಫೋಟಕ ಆಟವಾಡಿ ಗಮನ ಸೆಳೆದಿದ್ದ ದ.ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್'ಮನ್ ಹೆನ್ರಿಚ್ ಕ್ಲಾಸೆನ್‌'ರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ಸ್ ತಂಡ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ, ರಾಯಲ್ಸ್ ತಂಡದ ಮಾಲೀಕರು ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ರೂಟ್ ಹಾಗೂ ಹಾಶೀಂ ಆಮ್ಲಾ ಹೆಸರು ಸಹ ಚರ್ಚೆಗೆ ಬಂದಿತ್ತಾದರೂ, ಕ್ಲಾಸೆನ್‌'ರನ್ನು ಆಯ್ಕೆ ಮಾಡಲು ತಂಡ ನಿರ್ಧರಿಸಿದೆ ಎನ್ನಲಾಗಿದೆ.

loader