Kannada

ಸ್ಮೃತಿ ಮಂದಾನ

ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನಾ ತಮ್ಮ ಕ್ರಿಕೆಟ್, ಆಡುವ ಶೈಲಿ, ಕ್ಯಾಪ್ಟನ್ಸಿ ಎಲ್ಲದಕ್ಕೂ ಫೇಮಸ್. ಅದರ ಜೊತೆಗೆ ಅವರ ಫ್ಯಾಷನ್ ಸೆನ್ಸ್ ಕೂಡ ತುಂಬಾನೆ ಫೇಮಸ್.

Kannada

ಸ್ಮೃತಿ ಮಂದಾನ ಫ್ಯಾಷನ್ ಸೆನ್ಸ್

ಸ್ಮೃತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ ಮತ್ತು ಹೊರಗೆ ಅವರ ಫ್ಯಾಷನ್ ಸೆನ್ಸ್ ಅದ್ಭುತವಾಗಿದೆ. ಇದನ್ನ ಜನ ಮೆಚ್ಚಿಕೊಂಡಿದ್ದಾರೆ.

Image credits: Instagram
Kannada

ಸ್ಟೈಲಿಶ್ ಲುಕ್

ಸ್ಮೃತಿ ಮಂಧಾನ ಅವರ ಫ್ಯಾಷನ್ ಸೆನ್ಸ್ ಅಭಿಮಾನಿಗಳಿಗೆ ತುಂಬಾ ಇಷ್ಟ. ಅವರ ಫ್ಯಾಷನ್ ಅದ್ಭುತವಾಗಿದೆ. ಇದರಿಂದಾಗಿ ಅವರ ಸೌಂದರ್ಯ ಕೂಡ ಡಬಲ್ ಆಗಿದೆ ಅಂತಾನೂ ಹೇಳಬಹುದು.

Image credits: Instagram
Kannada

ಬಿಸಿಸಿಐ ನಮನ್ ಪ್ರಶಸ್ತಿ ಪ್ರದಾನ ಸಮಾರಂಭ

ಇತ್ತೀಚೆಗೆ ಬಿಸಿಸಿಐ ನಮನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಮೃತಿ ಮಂಧಾನ ಅವರ ಲುಕ್ ಎಲ್ಲರ ಗಮನ ಸೆಳೆಯಿತು

Image credits: Instagram
Kannada

ವರ್ಷದ ಮಹಿಳಾ ಕ್ರಿಕೆಟಿಗ

ಸ್ಮೃತಿ ಮಂದಾನ ದಾಖಲೆಯ ಐದನೇ ಬಾರಿಗೆ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಮಾರಂಭದಲ್ಲಿ ಸ್ಮೃತಿ ಗಮನ ಸೆಳೆದದ್ದು ಅವರ ಡ್ರೆಸ್ ಮೂಲಕ.

Image credits: Instagram
Kannada

ಕಡು ನೀಲಿ ಬಣ್ಣದ ಗೌನ್

ಈ ವಿಶೇಷ ಸಂದರ್ಭಕ್ಕಾಗಿ ಸ್ಮೃತಿ ಮಂಧಾನ ಡಿಸೈನರ್ ಡ್ರೆಸ್ ಧರಿಸಿದ್ದರು. ಈ ಡಿಸೈನರ್ ಡ್ರೆಸ್ ಎಲ್ಲರ ಗಮನ ಸೆಳೆಯಿತು. ಕಡು ನೀಲಿ ಬಣ್ಣದ ಗೌನ್ ನಲ್ಲಿ ಸ್ಮೃತಿ ಮಿಂಚುತ್ತಿದ್ದರು.

Image credits: Instagram
Kannada

100 ವೋಲ್ಟೇಜ್ ಸ್ಮೈಲ್

ಈ ಲುಕ್ ಗಾಗಿ ಸ್ಮೃತಿ ತನ್ನ ಕೂದಲನ್ನು ಲೂಸ್ ಬಿಟ್ಟಿದ್ದಾರೆ. ಅದರ ಜೊತೆಗೆ, ಸ್ಮೃತಿಯ ಮುಖದಲ್ಲಿನ ಸಿಹಿ ನಗು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು ಅನ್ನಬಹುದು.

Image credits: Instagram
Kannada

ಸ್ಮೃತಿ ಧರಿಸಿದ ಗೌನ್ ಬೆಲೆ ಎಷ್ಟು?

ಸ್ಮೃತಿ ಧರಿಸಿದ್ದ ಉಡುಪನ್ನು ವಿನ್ಯಾಸಕ ರಿಮ್ಜಿಮ್ ದಾದು ವಿನ್ಯಾಸಗೊಳಿಸಿದ್ದು, ಅದರ ಬೆಲೆ ₹1.75 ಲಕ್ಷದಿಂದ ₹4 ಲಕ್ಷದವರೆಗೆ ಇದೆ ಎನ್ನಲಾಗುತ್ತಿದೆ. ಹೇಗಿದೆ ಸ್ಮೃತಿ ಮಂದಾನ ಲುಕ್.

Image credits: Instagram

ಮೆಹಂದಿಗೆ ಸ್ಟೋನ್ ಟ್ವಿಸ್ಟ್ ಕೊಡಿ: ಇಲ್ಲಿವೆ ಸಿಂಪಲ್ & ಮಾಡರ್ನ್ ಡಿಸೈನ್ಸ್!

ಹರಳು-ಮುತ್ತು, ಚಿನ್ನದ ಹೊಳಪು:​ ಇಲ್ಲಿದೆ ಜಡಾವು ಕಿವಿಯೋಲೆಗಳ ಟ್ರೆಂಡಿ ಡಿಸೈನ್ಸ್!

ಕುಳ್ಳಗಿದ್ದರೂ ಎತ್ತರವಾಗಿ ಕಾಣಬೇಕಾ? ಮೌನಿ ರಾಯ್‌ರ 6 ಬ್ಲೌಸ್ ಡಿಸೈನ್ ಟ್ರೈ ಮಾಡಿ

ತೂಕ ಹೆಚ್ಚಾಗಿದ್ದು ಚಿಂತೆಯೇ? ದೀಪಿಕಾರ ಈ ಸಲ್ವಾರ್ ಸೂಟ್‌ ಲುಕ್ ಟ್ರೈ ಮಾಡಿ