ಪ್ರೊ ಕಬಡ್ಡಿ ವೇಳಾಪಟ್ಟಿ ಮತ್ತೆ ಬದಲು..!

ಈ ಮೊದಲು ಬಿಡುಗಡೆಗೊಳಿಸಿದ್ದ ವೇಳಾಪಟ್ಟಿಯ ಪ್ರಕಾರ ಅ.5ಕ್ಕೆ ಪಂದ್ಯಾವಳಿ ಆರಂಭಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಲೀಗ್ ಅ.7ರಿಂದ ಆರಂಭಗೊಳ್ಳಲಿದೆ.

Pro Kabaddi League  re scheduled  to begin on October 7

ಮುಂಬೈ[ಸೆ.18]: ಬಹು ನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ 2 ದಿನ ತಡವಾಗಿ ಆರಂಭಗೊಳ್ಳಲಿದೆ. ಈ ಮೊದಲು ಬಿಡುಗಡೆಗೊಳಿಸಿದ್ದ ವೇಳಾಪಟ್ಟಿಯ ಪ್ರಕಾರ ಅ.5ಕ್ಕೆ ಪಂದ್ಯಾವಳಿ

ಆರಂಭಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಲೀಗ್ ಅ.7ರಿಂದ ಆರಂಭಗೊಳ್ಳಲಿದೆ. ಆದರೆ ಪೂರ್ವನಿಗದಿಯಂತೆ ಜ.5, 2019ರಂದು ಮುಂಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇದನ್ನು ಓದಿ: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬದಲು

ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ: 

ಪಂದ್ಯಾವಳಿಯ ಮೊದಲ ಚರಣ ಚೆನ್ನೈನಲ್ಲಿ ನಡೆಯಲಿದೆ. ಪ್ಲೇ ಆಫ್ ಪಂದ್ಯಗಳು ಕೊಚ್ಚಿಯಲ್ಲಿ ಡಿ.30, 31ರಂದು ನಡೆಯಲಿವೆ.

Latest Videos
Follow Us:
Download App:
  • android
  • ios