PKL 6: ಮೊದಲ ದಿನದ ಹರಾಜಿನ ಬಳಿಕ ತೆಲುಗು ಟೈಟಾನ್ಸ್ ತಂಡ ಹೀಗಿದೆ

sports | Thursday, May 31st, 2018
Suvarna Web Desk
Highlights

ರೈಡ್ ಮಷಿನ್ ಖ್ಯಾತಿಯ ರಾಹುಲ್ ಚೌಧರಿಯನ್ನು ತೆಲಗು ಟೈಟಾನ್ಸ್ ಬರೋಬ್ಬರಿ 1.29 ಕೋಟಿ ರುಪಾಯಿಗೆ ಖರೀದಿಸಿದೆ. ಇದರ ಜತೆಗೆ ಅಬೋಜರ್ ಮಿಘಾನಿ[76 ಲಕ್ಷ] ನೀಡಿ ತೆಲಗು ಟೈಟಾನ್ಸ್ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಮುಂಬೈ[ಮೇ.31]: ರೈಡ್ ಮಷಿನ್ ಖ್ಯಾತಿಯ ರಾಹುಲ್ ಚೌಧರಿಯನ್ನು ತೆಲಗು ಟೈಟಾನ್ಸ್ ಬರೋಬ್ಬರಿ 1.29 ಕೋಟಿ ರುಪಾಯಿಗೆ ಖರೀದಿಸಿದೆ. ಇದರ ಜತೆಗೆ ಅಬೋಜರ್ ಮಿಘಾನಿ[76 ಲಕ್ಷ] ನೀಡಿ ತೆಲಗು ಟೈಟಾನ್ಸ್ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. 
ಮೊದಲ ದಿನದ ಹರಾಜಿನ ಬಳಿಕ ತೆಲುಗು ಟೈಟಾನ್ಸ್ ತಂಡ ಹೀಗಿದೆ 
ರೀಟೈನ್ ಮಾಡಿಕೊಂಡ ಆಟಗಾರರು:
ವಿಶಾಲ್ ಭಾರದ್ವಾಜ್
ನಿಲೇಶ್ ಸಾಲುಂಕೆ 
ಸೋಂಬೀರ್
ಮೊಹಸೇನ್ ಮೊಗ್’ಸೊದುಲ್ಫಿಜುರಿ
ರಕ್ಷಿತ್
ರೈಡರ್ಸ್:
ರಾಹುಲ್ ಚೌಧರಿ
ಕಮಲ್ ಸಿಂಗ್
ಅಂಕಿತ್ ಬೆನಿವಾಲ್
ಆನಂದ್
ಡಿಫೆಂಡರ್ಸ್:
ಫರ್ಹಾದ್ ರಹೀಮಿ ಮಿಲಾಗರ್ಧನ್
ಅಬೋಜರ್ ಮಿಘಾನಿ
ಆಲ್ರೌಂಡರ್ಸ್:

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  IPL Auction Interesting Stats

  video | Monday, January 29th, 2018

  India Today Karnataka PrePoll Part 6

  video | Friday, April 13th, 2018
  Naveen Kodase