PKL 6: ಮೊದಲ ದಿನದ ಹರಾಜಿನ ಬಳಿಕ ಪುಣೇರಿ ಪಲ್ಟಾನ್ಸ್ ತಂಡ ಹೀಗಿದೆ

First Published 31, May 2018, 2:04 PM IST
PKL 6 Auction: Puneri Paltan Team Players List
Highlights

ಪುಣೇರಿ ಪಲ್ಟಾನ್ ಈ ಮೊದಲ ದಿನದ ಆಟಗಾರರ ಹರಾಜಿನಲ್ಲಿ ಮಿಂಚಿನ ರೈಡರ್ ನಿತಿನ್ ತೋಮರ್ ಅವರನ್ನು 1.15 ಕೋಟಿ ನೀಡಿ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ 93 ಲಕ್ಷ ಬೆಲೆ ಯುಪಿ ಯೋಧಾ ಪಾಲಾಗಿದ್ದ ತೋಮರ್ ಈ ಬಾರಿ ಪಲ್ಟಾನ್ ತೆಕ್ಕೆಗೆ ಜಾರಿದ್ದಾರೆ.

ಮುಂಬೈ[ಮೇ.31]: ಪುಣೇರಿ ಪಲ್ಟಾನ್ ಈ ಮೊದಲ ದಿನದ ಆಟಗಾರರ ಹರಾಜಿನಲ್ಲಿ ಮಿಂಚಿನ ರೈಡರ್ ನಿತಿನ್ ತೋಮರ್ ಅವರನ್ನು 1.15 ಕೋಟಿ ನೀಡಿ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ 93 ಲಕ್ಷ ಬೆಲೆ ಯುಪಿ ಯೋಧಾ ಪಾಲಾಗಿದ್ದ ತೋಮರ್ ಈ ಬಾರಿ ಪಲ್ಟಾನ್ ತೆಕ್ಕೆಗೆ ಜಾರಿದ್ದಾರೆ. ರಾಜೇಶ್ ಮೊಂಡಾಲ್, ಸಂದೀಪ್ ನರ್ವಾಲ್ ಅವರನ್ನು ರೀಟೈನ್ ಮಾಡಿಕೊಂಡಿರುವ ಪಲ್ಟಾನ್ ಸಾಕಷ್ಟು ಸಮತೋಲನ ತಂಡ ಖರೀದಿಸುವಲ್ಲಿ ಮೊದಲ ದಿನವೇ ಯಶಸ್ವಿಯಾಗಿದೆ.
ಮೊದಲ ದಿನದ ಹರಾಜಿನ ಬಳಿಕ ಪುಣೇರಿ ಪಲ್ಟಾನ್ಸ್ ತಂಡ ಹೀಗಿದೆ 
ರೀಟೈನ್ ಮಾಡಿಕೊಂಡ ಆಟಗಾರರು:
ಸಂದೀಪ್ ನರ್ವಾಲ್
ಮೋರೆ ಜಿ.ಬಿ
ವಿಕಾಸ್ ಖತ್ರಿ
ರಾಜೇಶ್ ಮೊಂಡಾಲ್
ಮೋನು
ಗಿರೀಶ್ ಮಾರುತಿ ಎರ್ನಾಕ್
ರಿಂಕು ನರ್ವಾಲ್
ರೈಡರ್ಸ್:
ನಿತಿನ್ ತೋಮರ್
ಡಿಫೆಂಡರ್ಸ್:
ಆಲ್ರೌಂಡರ್ಸ್:
ತಕುಮಿಸ್ಟು ಕೊನೊ
ಸಂಜಯ್ ಶ್ರೇಷ್ಟ
ಅಮಿತ್ ಕುಮಾರ್

loader