ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಮೊದಲ ದಿನದ ಹರಾಜಿನಲ್ಲಿ ದೀಪಕ್ ನರ್ವಾಲ್[59 ಲಕ್ಷ], ಕುಲ್ದೀಪ್ ಸಿಂಗ್[22 ಲಕ್ಷ] ಖರೀದಿಸಿದೆ. ಈ ಮೊದಲು ತನ್ನ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ ಅವರನ್ನು ಪಾಟ್ನಾ ರೀಟೈನ್ ಗ್
ಮುಂಬೈ[ಮೇ31]: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಮೊದಲ ದಿನದ ಹರಾಜಿನಲ್ಲಿ ದೀಪಕ್ ನರ್ವಾಲ್[59 ಲಕ್ಷ], ಕುಲ್ದೀಪ್ ಸಿಂಗ್[22 ಲಕ್ಷ] ಖರೀದಿಸಿದೆ. ಈ ಮೊದಲು ತನ್ನ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ ಅವರನ್ನು ಪಾಟ್ನಾ ರೀಟೈನ್ ಮಾಡಿಕೊಂಡಿತ್ತು.
ಮೊದಲ ದಿನದ ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ತಂಡ ಹೀಗಿದೆ
ರೀಟೈನ್ ಮಾಡಿಕೊಂಡ ಆಟಗಾರರು:
ಜವಾಹರ್ ಡಾಗರ್
ಪ್ರದೀಪ್ ನರ್ವಾಲ್
ಅರವಿಂದ್ ಕುಮಾರ್
ಮನೀಶ್
ಜೈದೀಪ್
ವಿಜಯ್
ಪರ್ವೀನ್ ಬೈರ್ವಾಲ್
ರೈಡರ್ಸ್:
ದೀಪಕ್ ನರ್ವಾಲ್
ಡಿಫೆಂಡರ್ಸ್:
ಆಲ್ರೌಂಡರ್ಸ್:
ಟೈದೇಕ್ ಯೂಮ್
ಹೈಯುನಿಲ್ ಪಾರ್ಕ್
ಕುಲ್ದೀಪ್ ಸಿಂಗ್
