ಹರಿಯಾಣ ಸ್ಟೀಲರ್ಸ್ ತಂಡ ಮೊದಲ ದಿನದ ಹರಾಜಿನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡ ಪ್ರತಿನಿಧಿಸಿದ್ದ ಸ್ಟಾರ್ ರೈಡರ್ ಮೋನು ಗೋಯೆತ್ ಅವರನ್ನು 1.51 ಕೋಟಿಗೆ ಖರೀದಿಸುವ ಮೂಲಕ ಪ್ರೊ ಕಬಡ್ಡಿ ಲೀಗ್’ನಲ್ಲಿ ಅತಿಹೆಚ್ಚು ಬೆಲೆ ಪಡೆದ ಆಟಗಾರರೆನಿಸಿದ್ದಾರೆ. 

ಮುಂಬೈ[ಮೇ.31]: ಹರಿಯಾಣ ಸ್ಟೀಲರ್ಸ್ ತಂಡ ಮೊದಲ ದಿನದ ಹರಾಜಿನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡ ಪ್ರತಿನಿಧಿಸಿದ್ದ ಸ್ಟಾರ್ ರೈಡರ್ ಮೋನು ಗೋಯೆತ್ ಅವರನ್ನು 1.51 ಕೋಟಿಗೆ ಖರೀದಿಸುವ ಮೂಲಕ ಪ್ರೊ ಕಬಡ್ಡಿ ಲೀಗ್’ನಲ್ಲಿ ಅತಿಹೆಚ್ಚು ಬೆಲೆ ಪಡೆದ ಆಟಗಾರರೆನಿಸಿದ್ದಾರೆ. 
ಮೊದಲ ದಿನದ ಹರಾಜಿನ ಬಳಿಕ ಹರಿಯಾಣ ಸ್ಟೀಲರ್ಸ್ ತಂಡ ಹೀಗಿದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…


ರೀಟೈನ್ ಮಾಡಿಕೊಂಡ ಆಟಗಾರರು:
ಕುಲ್ದೀಪ್ ಸಿಂಗ್
ವಿಕಾಸ್
ನೀರಜ್ ಕುಮಾರ್
ಮಯೂರ್ ಶಿವ್’ಟಾರ್ಕರ್
ರೈಡರ್ಸ್:
ವಜೀರ್ ಸಿಂಗ್
ಮೊಹಮ್ಮದ್ ಝಾಕೀರ್ ಹುಸೇನ್
ಮೋನು ಗೋಯೆತ್ - 1.51 ಕೋಟಿ
ಅರುಣ್ ಕುಮಾರ್ ಹೆಚ್.ಎನ್
ಡಿಫೆಂಡರ್ಸ್:
ಸುರೇಂದರ್ ನಾಡಾ
ಆಲ್ರೌಂಡರ್ಸ್:
ಪಟ್ರಿಕ್ ನ್ಜು ಮೌವಿ