ಸಾನಿಯಾ ಮಿರ್ಜಾ ಸೀಮಂತ: ಚಿತ್ರಗಳೇ ಮಾತನಾಡಲಿ!
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಾನಿಯಾ ಮಿರ್ಜಾ ಸೀಮಂತ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಆಯೋಜಿಲಸಾಗಿತ್ತು.
17

ಸಾನಿಯಾ ಮಿರ್ಜಾ ಸೀಮಂತ ಸಂಭ್ರಮದ ಕ್ಷಣ
ಸಾನಿಯಾ ಮಿರ್ಜಾ ಸೀಮಂತ ಸಂಭ್ರಮದ ಕ್ಷಣ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
27
ಸಾನಿಯಾ ಸೀಮಂತ ಕಾರ್ಯಕ್ರಮದಲ್ಲಿ ಸೆಲ್ಫಿ
ಸಾನಿಯಾ ಸೀಮಂತ ಕಾರ್ಯಕ್ರಮದಲ್ಲಿ ಸೆಲ್ಫಿ
37
ಸಾನಿಯಾ ಸೀಮಂತ: ಪತಿ ಶೋಯಿಬ್ ಮಲಿಕ್ ಜೊತೆ ಸಾನಿಯಾ
ಸಾನಿಯಾ ಸೀಮಂತ: ಪತಿ ಶೋಯಿಬ್ ಮಲಿಕ್ ಜೊತೆ ಸಾನಿಯಾ
47
ಸೀಮಂತ ಕಾರ್ಯಕ್ರಮದಲ್ಲಿ ತಂಗಿ ಜೊತೆ ಸಾನಿಯಾ ಮಿರ್ಜಾ
ಸೀಮಂತ ಕಾರ್ಯಕ್ರಮದಲ್ಲಿ ತಂಗಿ ಜೊತೆ ಸಾನಿಯಾ ಮಿರ್ಜಾ
57
ಸೀಮಂತ ಕಾರ್ಯಕ್ರಮದಲ್ಲಿ ಸಾನಿಯಾ ಸೆಲ್ಫಿ
ಸೀಮಂತ ಕಾರ್ಯಕ್ರಮದಲ್ಲಿ ಸಾನಿಯಾ ಸೆಲ್ಫಿ
67
ಮುಂಬೈನಲ್ಲಿ ಆಯೋಜಿಸಿದ ಸೀಮಂತ ಕಾರ್ಯಕ್ರಮ
ಮುಂಬೈನಲ್ಲಿ ಆಯೋಜಿಸಿದ ಸೀಮಂತ ಕಾರ್ಯಕ್ರಮ
77
ಪತಿ ಶೋಯಿಬ್ ಮಲ್ಲಿಕ್ ಹಾಗೂ ಕುಟುಂಬದ ಜೊತೆ ಸಾನಿಯಾ
ಪತಿ ಶೋಯಿಬ್ ಮಲ್ಲಿಕ್ ಹಾಗೂ ಕುಟುಂಬದ ಜೊತೆ ಸಾನಿಯಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos