ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಾಕ್ಟೀಸ್ ಹೇಗಿದೆ?
ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಟೆಸ್ಟ್ ಸರಣಿ ನಾಳೆ(ಅ.04)ಯಿಂದ ಆರಂಭಗೊಳ್ಳಲಿದೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ನೇೃತ್ವದ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಇಲ್ಲಿದೆ ಟೀಂ ಇಂಡಿಯಾ ಕ್ರಿಕೆಟಿಗರ ಅಭ್ಯಾಸದ ಫೋಟೋ ಇಲ್ಲಿದೆ.
17

ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಕನ್ನಡಿಗ ಕೆಎಲ್ ರಾಹುಲ್‌ನಿಂದ ಬ್ಯಾಟಿಂಗ್ ಟಿಪ್ಸ್
ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಕನ್ನಡಿಗ ಕೆಎಲ್ ರಾಹುಲ್‌ನಿಂದ ಬ್ಯಾಟಿಂಗ್ ಟಿಪ್ಸ್
Add Asianetnews Kannada as a Preferred Source

27
ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕೆ ಅಭ್ಯಾಸಕ್ಕಿಳಿದ ಪೃಥ್ವಿ ಶಾ
ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕೆ ಅಭ್ಯಾಸಕ್ಕಿಳಿದ ಪೃಥ್ವಿ ಶಾ
37
ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಅಭ್ಯಾಸ
ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಅಭ್ಯಾಸ
47
ಅಭ್ಯಾಸಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಜೊತೆ ಪೃಥ್ವಿ ಶಾ ಸಮಾಲೋಚನೆ
ಅಭ್ಯಾಸಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಜೊತೆ ಪೃಥ್ವಿ ಶಾ ಸಮಾಲೋಚನೆ
57
ರಾಜ್‌ಕೋಟ್ ಮೈದಾನದಲ್ಲಿ ಅಜಿಂಕ್ಯ ರಹಾನೆ ಕಠಿಣ ಪ್ರಾಕ್ಟೀಸ್
ರಾಜ್‌ಕೋಟ್ ಮೈದಾನದಲ್ಲಿ ಅಜಿಂಕ್ಯ ರಹಾನೆ ಕಠಿಣ ಪ್ರಾಕ್ಟೀಸ್
67
ರಾಜ್‌ಕೋಟ್ ಮೈದಾನದಲ್ಲಿ ಅಜಿಂಕ್ಯ ರಹಾನೆ ಕಠಿಣ ಪ್ರಾಕ್ಟೀಸ್
ರಾಜ್‌ಕೋಟ್ ಮೈದಾನದಲ್ಲಿ ಅಜಿಂಕ್ಯ ರಹಾನೆ ಕಠಿಣ ಪ್ರಾಕ್ಟೀಸ್
77
ಟೀಂ ಇಂಡಿಯಾ ಸೇರಿಕೊಂಡ ಕನ್ನಡಿಗ ಮಯಾಂಕ್ ಅಗರ್ವಾಲ್ ಅಭ್ಯಾಸ
ಟೀಂ ಇಂಡಿಯಾ ಸೇರಿಕೊಂಡ ಕನ್ನಡಿಗ ಮಯಾಂಕ್ ಅಗರ್ವಾಲ್ ಅಭ್ಯಾಸ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos