ಪಾಕಿಸ್ತಾನದ ಮಾಜಿ ಸ್ಪಿನ್ನರ್​​​ ಸಕ್ಲೇನ್​​​ ಮುಷ್ತಾಕ್​​​​ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದಾರೆ. ಇಂಗ್ಲೆಂಡ್​​​ ವಿರುದ್ಧ ನವೆಂಬರ್​​​ 9ರಿಂದ ನಡೆಯಲಿರುವ ಟೆಸ್ಟ್​​​ ಸರಣಿಗೆ   ಸಕ್ಲೇನ್​​​ ಮುಷ್ತಾಕ್​​​​ ಇಂಗ್ಲೆಂಡ್​​​ ತಂಡಕ್ಕೆ ಸ್ಪಿನ್​​ ಸಲಹೆಗಾರನ್ನಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಇಂಗ್ಲೆಂಡ್​​​ ತಂಡವನ್ನ ಭಾರತದಲ್ಲೆ ಸೇರಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್​​ ಕ್ರಿಕೆಟ್​​​ ಬೊರ್ಡ್​​​​ ತಿಳಿಸಿದೆ. ಸದ್ಯ ಪಾಕಿಸ್ತಾನದೊಂದಿಗಿನ ಭಾರತದ ಸಂಬಂದ ಹದಗೆಟ್ಟಿದ್ದು ಸಕ್ಲೇನ್ ಆಗಮನ ಕುತೂಹಲ ಕೆರಳಿಸಿದೆ.

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ