ವಾರ್ನ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿರೇಂದ್ರ ಸೆಹ್ವಾಗ್, ಐಸಿಸಿ ಸೇರಿದಂತೆ ಅವರಿಗೆ ಶುಭ ಕೋರಿದ್ದು ಹೀಗೆ...

ಬೆಂಗಳೂರು(ಸೆ.13): ವಿಶ್ವ ಕ್ರಿಕೆಟ್ ಕಂಡ ಮಾತ್ರಿಕ ಸ್ಪಿನ್ನರ್ ಶೇನ್ ವಾರ್ನ್ ಇಂದು 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಟೆಸ್ಟ್ ಏಕದಿನ ಹಾಗೂ ಟಿ20 ಕ್ರಿಕೆಟ್'ನಲ್ಲಿ ಕೈಚಳಕ ತೋರಿಸಿರುವ ಆಸೀಸ್ ಕ್ರಿಕೆಟಿಗ ವಾರ್ನ್, ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಸಾವಿರ ವಿಕೆಟ್ ಕಬಳಿಸಿದ ದಾಖಲೆಯನ್ನು ಹೊಂದಿದ್ದಾರೆ

ವಾರ್ನ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿರೇಂದ್ರ ಸೆಹ್ವಾಗ್, ಐಸಿಸಿ ಸೇರಿದಂತೆ ಅವರಿಗೆ ಶುಭ ಕೋರಿದ್ದು ಹೀಗೆ...

Scroll to load tweet…
Scroll to load tweet…