ಪಂದ್ಯದ ಬಳಿಕ ಇಲ್ಲಿನ ಎಂಸಿಎ ಕ್ರೀಡಾಂಗಣದ ಮೈದಾನ ಸಿಬ್ಬಂದಿಗೆ ಧೋನಿ, ಚೆನ್ನೈ ತಂಡದ ವತಿಯಿಂದ ತಲಾ ₹20,000 ಉಡುಗೊರೆ ಕೊಡಿಸಿದರು. ಕಡಿಮೆ ಅವಧಿಯಲ್ಲಿ ಚೆನ್ನೈನ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಕಷ್ಟು ಶ್ರಮಿಸಿದ ಮೈದಾನ ಸಿಬ್ಬಂದಿಯನ್ನು ಧೋನಿ ಅಭಿನಂದಿಸಿದರು. 

ಪುಣೆ[ಮೇ.22]: ಸಿಎಸ್‌ಕೆ ನಾಯಕ ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ. ಚೆನ್ನೈನಲ್ಲಿ ಪ್ರತಿಭಟನೆಯಾದ ಬಳಿಕ ತವರನ್ನು ಪುಣೆಗೆ ಸ್ಥಳಾಂತರಿಸಿಕೊಂಡಿದ್ದ ಸೂಪರ್ ಕಿಂಗ್ಸ್ ಭಾನುವಾರ ತನ್ನ 2ನೇ ತವರಿನಲ್ಲಿ ಈ ಆವೃತ್ತಿಯ ಕೊನೆ ಪಂದ್ಯವನ್ನಾಡಿತು.
ಪಂದ್ಯದ ಬಳಿಕ ಇಲ್ಲಿನ ಎಂಸಿಎ ಕ್ರೀಡಾಂಗಣದ ಮೈದಾನ ಸಿಬ್ಬಂದಿಗೆ ಧೋನಿ, ಚೆನ್ನೈ ತಂಡದ ವತಿಯಿಂದ ತಲಾ ₹20,000 ಉಡುಗೊರೆ ಕೊಡಿಸಿದರು. ಕಡಿಮೆ ಅವಧಿಯಲ್ಲಿ ಚೆನ್ನೈನ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಕಷ್ಟು ಶ್ರಮಿಸಿದ ಮೈದಾನ ಸಿಬ್ಬಂದಿಯನ್ನು ಧೋನಿ ಅಭಿನಂದಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…
Scroll to load tweet…

ಇಲ್ಲಿ 6 ಪಂದ್ಯಗಳನ್ನಾಡಿದ ಚೆನ್ನೈ ಸೂಪರ್’ಕಿಂಗ್ಸ್ 5ರಲ್ಲಿ ಗೆದ್ದಿತ್ತು