Asianet Suvarna News Asianet Suvarna News

ಆಟಗಾರರಿಗೆ ಹೆಲ್ಪರ್ ಆದ ಧೋನಿ

ಧೋನಿಯ ನಡೆ, ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಯಿತು. ಜತೆಗೆ ಅವರ ಫೋಟೋ ವೈರಲ್ಆಗಿದೆ.

MS Dhoni carries drinks during India Bangladesh warm up match
  • Facebook
  • Twitter
  • Whatsapp

ಮಾಜಿ ನಾಯಕ ಎಂ.ಎಸ್‌.ಧೋನಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಆದರೂ ಆಟದ ಮಧ್ಯೆ ಸಹ ಆಟಗಾರರಿಗೆ ತಂಪು ಪಾನೀಯಗಳನ್ನು ತಂದುಕೊಡುವ ಮೂಲಕ ಧೋನಿ ಮೈದಾನದಲ್ಲಿದ್ದ ಪ್ರೇಕ್ಷಕರ ಮನಸೆಳೆದರು. ಧೋನಿಯ ಈ ನಡೆ, ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಯಿತು. ಜತೆಗೆ ಅವರ ಫೋಟೋ ವೈರಲ್‌ ಆಗಿದೆ. ಆದ ಮಹಿ!

Follow Us:
Download App:
  • android
  • ios