ಆರ್’ಸಿಬಿಯಲ್ಲಿ ಆಡುವ ಕನಸಿತ್ತು: ಮಯಾಂಕ್

First Published 5, May 2018, 3:26 PM IST
Mayank Agarwal Dreems to Play for RCB
Highlights

ಪಂಜಾಬ್ ತಂಡದಲ್ಲಿರುವ ತ್ರಿವಳಿ ಕರ್ನಾಟಕ ಆಟಗಾರರಾದ ಕರುಣ್ ನಾಯರ್, ರಾಹುಲ್, ಮಯಾಂಕ್ ಅಗರ್‌'ವಾಲ್ ಐಪಿಎಲ್ ಅನುಭವದ ಕುರಿತು ಶುಕ್ರವಾರ ಕಿರು ಸಂದರ್ಶನ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಯಾಂಕ್, ಮೂವರು ಪಂಜಾಬ್ ಸೇರುತ್ತೇವೆ ಎನ್ನುವ ನಿರೀಕ್ಷೆ ಇರಲಿಲ್ಲ. ಇದು ಈಡೇರಿದ್ದು ಸಂತಸವಾಗಿದೆ’ ಎಂದರು.

ಬೆಂಗಳೂರು[ಮಾ.05]: 2018ರ ಐಪಿಎಲ್ ಟೂರ್ನಿಯಲ್ಲಿ ಆರ್‌'ಸಿಬಿ ತಂಡದಲ್ಲಿ ಆಡುವ ಕನಸಿತ್ತು. ಆದರೆ ಹರಾಜು ಪ್ರಕ್ರಿಯೆ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದ್ದು ಖುಷಿ ನೀಡಿದೆ ಎಂದು ಮಯಾಂಕ್ ಅಗರ್‌'ವಾಲ್ ಹೇಳಿದ್ದಾರೆ. 

ಪಂಜಾಬ್ ತಂಡದಲ್ಲಿರುವ ತ್ರಿವಳಿ ಕರ್ನಾಟಕ ಆಟಗಾರರಾದ ಕರುಣ್ ನಾಯರ್, ರಾಹುಲ್, ಮಯಾಂಕ್ ಅಗರ್‌'ವಾಲ್ ಐಪಿಎಲ್ ಅನುಭವದ ಕುರಿತು ಶುಕ್ರವಾರ ಕಿರು ಸಂದರ್ಶನ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಯಾಂಕ್, ಮೂವರು ಪಂಜಾಬ್ ಸೇರುತ್ತೇವೆ ಎನ್ನುವ ನಿರೀಕ್ಷೆ ಇರಲಿಲ್ಲ. ಇದು ಈಡೇರಿದ್ದು ಸಂತಸವಾಗಿದೆ’ ಎಂದರು.

ಇದುವರೆಗೆ ಪಂಜಾಬ್ ಪರ 8 ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್’ವಾಲ್ 116 ರನ್ ಬಾರಿಸಿದ್ದಾರೆ.

loader