Asianet Suvarna News Asianet Suvarna News

ಕನ್ನಡತಿಗೆ ಒಲಿದು ಬಂದು ಬಂಪರ್ ಆಫರ್

ವೇದಾ ಸ್ಫೋಟಕ ಬ್ಯಾಟಿಂಗ್​​ಗೆ ಹರಿಕೇನ್ಸ್ ಫ್ರಾಂಚೈಸಿಗಳು ಫಿದಾ ಆಗಿದ್ದಾರೆ. ಹೀಗಾಗಿ ಅವರೇ ಬಂದು ವೇದಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ

Krishnamurthy signs with Hobart Hurricanes for WBBL

ಕನ್ನಡತಿ ಹಾಗೂ ಟೀಮ್‌ ಇಂಡಿಯಾದ ಪ್ರಮುಖ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಮಹಿಳಾ ಬಿಗ್‌ ಬ್ಯಾಷ್ ಟಿ20 ಲೀಗ್​​ ಟೂರ್ನಿಯಲ್ಲಿ ಆಡಲಿದ್ದಾರೆ.  ಹೋಬರ್ಟ್​ ಹರಿಕೇನ್ಸ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನೇನಿದ್ದರೂ ಅವರು ಟಿ20 ಲೀಗ್​​ನಲ್ಲಿ ಆಡೋದೊಂದೇ ಬಾಕಿ. ವೇದಾ ಸ್ಫೋಟಕ ಬ್ಯಾಟಿಂಗ್​​ಗೆ ಹರಿಕೇನ್ಸ್ ಫ್ರಾಂಚೈಸಿಗಳು ಫಿದಾ ಆಗಿದ್ದಾರೆ. ಹೀಗಾಗಿ ಅವರೇ ಬಂದು ವೇದಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನ ವೇದಾಳ ಸ್ಥಳೀಯ ಕೋಚ್​ ಇರ್ಫಾಣ್ ಸೇಠ್ ಖಚಿತಪಡಿಸಿದ್ದಾರೆ.

Follow Us:
Download App:
  • android
  • ios