ವಿರಾಟ್​​ ಕಳೆದೆರಡು ವರ್ಷದಿಂದ ಇನ್ಸ್ಟಾಗ್ರಾಮ್​​ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮ ಸುಖ ದುಃಖದ ಸಂಗತಿಗಳನ್ನು ವಿರಾಟ್​ ಇನ್ಸ್ಟಾಗ್ರಾಮದನಲ್ಲಿ ಹಂಚಿಕೊಳ್ಳುತ್ತಾರೆ. 

ನವದೆಹಲಿ(ಅ.24):ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್​ನಲ್ಲಿ ವಿರಾಟ್​ ಕೊಹ್ಲಿ ಅಭಿಮಾನಿಗಳ ಸಂಖ್ಯೆ 80 ಲಕ್ಷಕ್ಕೆ ಮುಟ್ಟಿದೆ. 

ವಿರಾಟ್​​ ಕಳೆದೆರಡು ವರ್ಷದಿಂದ ಇನ್ಸ್ಟಾಗ್ರಾಮ್​​ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮ ಸುಖ ದುಃಖದ ಸಂಗತಿಗಳನ್ನು ವಿರಾಟ್​ ಇನ್ಸ್ಟಾಗ್ರಾಮದನಲ್ಲಿ ಹಂಚಿಕೊಳ್ಳುತ್ತಾರೆ. 

ಹಾಗಾಗಿ ಅವರ ಅಭಿಮಾನಿಗಳು ಸಂಖ್ಯೆ ಈಗ 80 ಲಕ್ಷಕ್ಕೆ ಏರಿದ್ದು, ವಿರಾಟ್​ ಕೊಹ್ಲಿ, ತಮ್ಮನ್ನು ಫಾಲೋ ಮಾಡುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.