ವಿಸ್ಡನ್ ವರ್ಷದ ಕ್ರಿಕೆಟಿಗ ಗೌರವಕ್ಕೆ ಭಾಜನರಾದ ರಾಹುಲ್

First Published 16, Mar 2018, 5:59 PM IST
KL Rahul Named Wisden India Almanack Cricketer of the Year
Highlights

ವಿಸ್ಡನ್ ಇಂಡಿಯಾ 6ನೇ ಆವೃತ್ತಿಯ ವಿಶೇಷ ಸಂಚಿಕೆಯ ಮುಖಪುಟದಲ್ಲಿ ಭಾರತ ಮಹಿಳಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ಸಂಭ್ರಮಾಚರಣೆ ಮಾಡುವ ಚಿತ್ರವನ್ನು ಪ್ರಕಟಿಸುವ ಮೂಲಕ ಗೌರವ ಅರ್ಪಿಸಿದೆ.

ಬೆಂಗಳೂರು(ಮಾ.16): ವಿಸ್ಡನ್ ಇಂಡಿಯಾ ವರ್ಷದ ಕ್ರಿಕೆಟಿಗ ಗೌರವಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಭಾಜನರಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್'ನಲ್ಲಿದ್ದರೂ, ಆಸ್ಟ್ರೇಲಿಯಾ ಹಾಗೂ 

ವಿಸ್ಡನ್ ಇಂಡಿಯಾ 6ನೇ ಆವೃತ್ತಿಯ ವಿಶೇಷ ಸಂಚಿಕೆಯ ಮುಖಪುಟದಲ್ಲಿ ಭಾರತ ಮಹಿಳಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ಸಂಭ್ರಮಾಚರಣೆ ಮಾಡುವ ಚಿತ್ರವನ್ನು ಪ್ರಕಟಿಸುವ ಮೂಲಕ ಗೌರವ ಅರ್ಪಿಸಿದೆ.

ಮಹಿಳಾ ವಿಶ್ವಕಪ್ ಸೂಪರ್'ಸ್ಟಾರ್ ದೀಫ್ತಿ ಶರ್ಮಾ ವರ್ಷದ ಕ್ರಿಕೆಟಿಗೆ ಎನ್ನುವ ಗೌರವಕ್ಕೆ ಭಾಜನರಾಗಿದ್ದರೆ. ಇನ್ನು ಎರಪ್ಪಳ್ಳಿ ಪ್ರಸನ್ನ ಹಾಗೂ ಮಹಿಳಾ ಟೀಂ ಇಂಡಿಯಾ ಮೊದಲ ನಾಯಕಿ ಶಾಂತ ರಂಗಸ್ವಾಮಿ ವಿಸ್ಡನ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.

loader