ಪ್ರಸ್ತುತ ಐಪಿಎಲ್'ನಲ್ಲಿ ಮಿಂಚುತ್ತಿರುವ ಕೆ.ಎಲ್.ರಾಹುಲ್ ನನ್ನ ಈ ಸಾಧನೆಗೆ ಬಾಲ್ಯದ ಕೋಚ್ ಸ್ಯಾಮ್ಯುಲ್ ಜಯರಾಜ್ ಅವರೇ ಕಾರಣ ಎಂದಿದ್ದಾರೆ.
ಇಂದೋರ್[ಏ.29]: ಪ್ರಸ್ತುತ ಐಪಿಎಲ್'ನಲ್ಲಿ ಮಿಂಚುತ್ತಿರುವ ಕೆ.ಎಲ್.ರಾಹುಲ್ ನನ್ನ ಈ ಸಾಧನೆಗೆ ಬಾಲ್ಯದ ಕೋಚ್ ಸ್ಯಾಮ್ಯುಲ್ ಜಯರಾಜ್ ಅವರೇ ಕಾರಣ ಎಂದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬ್ಯಾಟ್ ಮಾಡುವಾಗ ಕುತ್ತಿಗೆಯನ್ನು ನೇರವಾಗಿ ಹಾಗೂ ಮೊಣಕೈಯನ್ನು ಎತ್ತರದಲ್ಲಿ ಇರಿಸಿಕೊಳ್ಳಬೇಕೆಂದು ಹೇಳಿಕೊಟ್ಟಿದ್ದರು.
Scroll to load tweet…
ಅಂದು ಅವರು ಹೇಳಿಕೊಟ್ಟಿದ್ದ ಪಾಠವನ್ನು ನಾನು ಇಂದಿಗೂ ಪಾಲಿಸುತ್ತಿದ್ದು, ನನ್ನ ಈ ಶ್ರೇಷ್ಠ ಆಟಕ್ಕೆ ಇದೇ ಕಾರಣ ಎಂದು ತಮ್ಮ ಬಾಲ್ಯದ ಕೋಚ್'ಗೆ ನಮನ ಸಲ್ಲಿಸಿದ್ದಾರೆ.
