SRH ವಿರುದ್ದ ಮುಗ್ಗರಿಸಿ ಸತತ 3ನೇ ಸೋಲು ಕಂಡಿರುವ RCB ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಸೋಲಿಗೆ RCB ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರೆ, ಕೆಲವರು ಆಕ್ರೋಶಗೊಂಡಿದ್ದಾರೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.

ಹೈದರಾಬಾದ್(ಮಾ.31): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನಿಷ್ಠ ಹೋರಾಟ ನೀಡಿದ ಸೋಲೊಪ್ಪಿಕೊಂಡಿದೆ. 118 ರನ್‌ ಅಂತರದ ಸೋಲು RCBಗೆ ತೀವ್ರ ಹಿನ್ನಡೆಯುನ್ನುಂಟು ಮಾಡಿದೆ. RCB ಬೌಲರ್‌ಗಳು ದುಬಾರಿಯಾದರೆ, ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಹೀಗಾಗಿ 12ನೇ ಆವೃತ್ತಿಯಲ್ಲಿ ಸತತ 3ನೇ ಸೋಲು ಅನುಭವಿಸಿದೆ.

ಇದನ್ನೂ ಓದಿ: 113 ರನ್‌ಗೆ ಆಲೌಟ್- 12ನೇ ಆವೃತ್ತಿಯಲ್ಲಿ RCBಗೆ ಹ್ಯಾಟ್ರಿಕ್ ಸೋಲು!

RCB ಹೀನಾಯ ಸೋಲು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಆನ್ ಪೇಪರ್‌ನಲ್ಲಿ RCB ಬಲಿಷ್ಠ ತಂಡ, ಆದರೆ ಪ್ರದರ್ಶನ ಮಾತ್ರ ತೀರಾ ಕಳಪೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವು ನಾಯಕ ವಿರಾಟ್ ಕೊಹ್ಲಿ ರಾಂಗ್ ಟೀಂ ನಲ್ಲಿದ್ದಾರೆ ಅಥವಾ ಕೊಹ್ಲಿ ತಂಡವನ್ನೇ ರಾಂಗ್ ಮಾಡಿದ್ದಾರೆ ಎಂದಿದ್ದಾರೆ.

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…