ಕಾನ್ಪು​ರ(ಸೆ.20): ​ಜಮ್ಮುಕಾಶ್ಮೀ​ರದಉರಿಸೆಕ್ಟ​ರ್‌​ನಲ್ಲಿನಡೆದಉಗ್ರರದಾಳಿ​ಯಲ್ಲಿಮಡಿದ 17 ಭಾರ​ತೀಯಯೋಧ​ರಬಗ್ಗೆಟೀಂಇಂಡಿಯಾಮುಖ್ಯತರ​ಬೇ​ತು​ದಾರಅನಿಲ್‌ ಕುಂಬ್ಳೆಸಂತಾಪವ್ಯಕ್ತ​ಪ​ಡಿ​ಸಿ​ದ್ದಾರೆ.

ಗಡಿನಿಯಂತ್ರಣರೇಖೆಯ (ಎ​ಲ್‌​ಒ​ಸಿ) ಬಳಿ​ಯಿ​ರುವಉರಿಯಲ್ಲಿನಬ್ರಿಗೇಡ್‌ ಕೇಂದ್ರಕಚೇ​ರಿಯಮೇಲೆಸೋಮ​ವಾರನಾಲ್ವರುಉಗ್ರರುಭಾರೀಶಸ್ತ್ರಾ​ಸ್ತ್ರ​ಗ​ಳೊಂದಿಗೆದಾಳಿನಡೆ​ಸಿದ್ದರು. ಈವೇಳೆನಡೆದಗುಂಡಿನಚಕ​ಮ​ಕಿ​ಯಲ್ಲಿಭಾರ​ತೀಯಯೋಧರುವೀರ​ಮ​ರಣಅಪ್ಪಿ​ದ್ದರು.

ಈಬಗ್ಗೆಮಾಧ್ಯ​ಮ​ಗ​ಳಿ​ಗೆಪ್ರತಿ​ಕ್ರಿ​ಯಿ​ಸಿ​ರುವಕುಂಬ್ಳೆ, ‘‘ಯೋಧರಕುಟುಂಬ​ಗ​ಳಿಗೆಅವರಅಗ​ಲಿ​ಕೆಯನೋವುಭರಿ​ಸುವಶಕ್ತಿಬರಲಿ. ಯೋಧರತ್ಯಾಗ, ಬಲಿ​ದಾ​ನಕ್ಕೆಟೀಂಇಂಡಿಯಾನಮಿ​ಸು​ತ್ತ​ದೆ’’ ಎಂದುತಿಳಿ​ಸಿ​ದರು.