'ಗಡ್ಡಪ್ಪ'ನ ಬಗ್ಗೆ ವಿರಾಟ್ ಮಾತು

First Published 18, May 2018, 1:19 PM IST
I like my beard wont get rid of it says Virat Kohli
Highlights

ಇದಕ್ಕೂ ಮೊದಲು ಇನ್ಟಾ'ಗ್ರಾಮ್'ನಲ್ಲಿ  ರವೀಂದ್ರ ಜಡೇಜಾ ಹಾಕಿದ ಗಡ್ಡಕ್ಕೆ  ಬ್ರೇಕ್ ಹಾಕುವ ಸವಾಲನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ವಿರಾಟ್  ಹೇಳಿದ್ದರು. 

ಬೆಂಗಳೂರು(ಮೇ.18): ನನ್ನ ಗಡ್ಡವನ್ನು ನಾನು ಇಷ್ಟು ಪಡುತ್ತೇನೆ. ಅದು ನನಗೆ ಚೆನ್ನಾಗಿ ಒಪ್ಪುತ್ತದೆ ಅದನ್ನು ತೆಗೆಯುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ್, ನಾನು ಗಡ್ಡ ತೆಗೆಯುವುದಿಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೇ ರೋಹಿತ್  ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಮ್ಮ ಗಡ್ಡಗಳಿಗೆ ಮುಕ್ತಿ ಕಾಣಿಸಿದರು. ಇದಕ್ಕೂ ಮೊದಲು ಇನ್ಟಾ'ಗ್ರಾಮ್'ನಲ್ಲಿ  ರವೀಂದ್ರ ಜಡೇಜಾ ಹಾಕಿದ ಗಡ್ಡಕ್ಕೆ  ಬ್ರೇಕ್ ಹಾಕುವ ಸವಾಲನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ವಿರಾಟ್  ಹೇಳಿದ್ದರು. ಇದಕ್ಕೆ ವಿರಾಟ್ ಪತ್ನಿ ಅನುಷ್ಕಾ ಸಹ ಸಮ್ಮತ್ತಿದ್ದರು.

 

loader