ಧೋನಿಯ ಹೆಲೆಕಾಪ್ಟರ್ ಶಾಟ್'ನಿಂದ ಹಿಡಿದು ಚಾಣಾಕ್ಷ ವಿಕೆಟ್ ಕೀಪಿಂಗ್'ವರೆಗಿನ ಧೋನಿಯ ಗತವೈಭವದ ಮೆಲುಕು ನಿಮಗಾಗಿ...

ಬೆಂಗಳೂರು(ಜು.07): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ 36ನೇ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಹಾರೈಸಿದೆ.

ಧೋನಿ ಶ್ರೀಲಂಕಾ ವಿರುದ್ಧ ಸಿಡಿಸಿದ ಅಜೇಯ 183ರನ್'ನಿಂದ ಹಿಡಿದು 2013ರ ಚಾಂಪಿಯನ್ಸ್ ಟ್ರೋಫಿಯ ಮಧುರ ಸವಿ ಕ್ಷಣಗಳನ್ನು ಮೆಲುಕುಹಾಕು ವಿಡಿಯೋವೊಂದನ್ನು ಟ್ವಿಟರ್'ನಲ್ಲಿ ಬಿಸಿಸಿಐ ಪೋಸ್ಟ್ ಮಾಡಿದೆ.

ಧೋನಿಯ ಹೆಲೆಕಾಪ್ಟರ್ ಶಾಟ್'ನಿಂದ ಹಿಡಿದು ಚಾಣಾಕ್ಷ ವಿಕೆಟ್ ಕೀಪಿಂಗ್'ವರೆಗಿನ ಧೋನಿಯ ಗತವೈಭವದ ಮೆಲುಕು ನಿಮಗಾಗಿ...

ವಿಡಿಯೋ ನೋಡಲು ಬಿಸಿಸಿಐ ಮಾಡಿರುವ ಟ್ವಟ್'ನ ಲಿಂಕ್ ಕ್ಲಿಕ್ ಮಾಡಿ...

Scroll to load tweet…

ಸುವರ್ಣ ನ್ಯೂಸ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು ಮಾಹಿ...