ಮೊದಲ ದಿನದಲ್ಲಿ ಹರಾಜಾದ ಆಟಗಾರರ ಸಂಪೂರ್ಣ ಪಟ್ಟಿ

First Published 28, Jan 2018, 1:34 PM IST
First Day Auction Player Full List
Highlights

ಮೊದಲ ದಿನದಲ್ಲಿ ಹರಾಜಾದ ಆಟಗಾರರ ಸಂಪೂರ್ಣ ಪಟ್ಟಿ

ಆರ್'ಸಿಬಿ

1. ಬ್ರೆಂಡನ್ ಮೆಕಲಮ್: 3.6 ಕೋಟಿ
2. ಕ್ರಿಸ್ ವೋಕ್ಸ್: 7.4 ಕೋಟಿ
3. ಕಾಲಿನ್ ಡೀಗ್ರಾಂಡ್​ಹೋಮ್: 2.2 ಕೋಟಿ
4. ಮೊಯೀನ್ ಅಲಿ: 1.7 ಕೋಟಿ
5. ಕ್ವಿಂಟನ್ ಡೀಕಾಕ್: 2.8 ಕೋಟಿ (ವಿಕೆಟ್ ಕೀಪರ್)
6. ಉಮೇಶ್ ಯಾದವ್: 4.2 ಕೋಟಿ
7. ಯುಜವೇಂದ್ರ ಚಹಲ್: 6 ಕೋಟಿ ರೂ
8. ಮನನ್ ವೋಹ್ರಾ: 1.1 ಕೋಟಿ
9. ಕುಲವಂತ್ ಖೆಜ್ರೋಲಿಯಾ: 85 ಲಕ್ಷ
10. ಅನಿಕೇತ್ ಚೌಧರಿ: 30 ಲಕ್ಷ
11. ನವದೀಪ್ ಸೈನಿ: 3 ಕೋಟಿ

ಡೆಲ್ಲಿ ಡೇರ್​ಡೆವಿಲ್ಸ್

1. ಗ್ಲೆನ್ ಮ್ಯಾಕ್ಸ್​ವೆಲ್: 9 ಕೋಟಿ ರೂ
2. ಗೌತಮ್ ಗಂಭೀರ್: 2.6 ಕೋಟಿ
3. ಜೇಸನ್ ರಾಯ್: 1.5 ಕೋಟಿ
4. ಕಾಲಿನ್ ಮನ್ರೋ: 1.9 ಕೋಟಿ
5. ಮೊಹಮ್ಮದ್ ಶಮಿ: 3 ಕೋಟಿ
6. ಕಗಿಸೋ ರಬಡ: 4.2 ಕೋಟಿ
7. ಅಮಿತ್ ಮಿಶ್ರಾ: 4 ಕೋಟಿ
8. ಸೂರ್ಯಕುಮಾರ್ ಯಾದವ್: 3.2 ಕೋಟಿ
9. ಪೃಥ್ವಿ ಶಾ: 1.2 ಕೋಟಿ
10 ರಾಹುಲ್ ತೆವಾಟಿಯಾ: 3 ಕೋಟಿ
11. ವಿಜಯ್​ ಶಂಕರ್: 3.2 ಕೋಟಿ
12. ಹರ್ಷಲ್ ಪಟೇಲ್: 20 ಲಕ್ಷ
13. ಅವೇಶ್ ಖಾನ್: 70 ಲಕ್ಷ

ಕೋಲ್ಕತಾ ನೈಟ್ ರೈಡರ್ಸ್

1. ಮಿಶೆಲ್ ಸ್ಟಾರ್ಕ್: 9.4 ಕೋಟಿ
2. ಕ್ರಿಸ್ ಲಿನ್: 9.6 ಕೋಟಿ
3. ದಿನೇಶ್ ಕಾರ್ತಿಕ್: 7.4 ಕೋಟಿ
4. ರಾಬಿನ್ ಉತ್ತಪ್ಪ: 6.4 ಕೋಟಿ
5. ಪಿಯೂಶ್ ಚಾವ್ಲಾ: 4.2 ಕೋಟಿ
6. ಕುಲದೀಪ್ ಯಾದವ್: 5.8 ಕೋಟಿ ರೂ
7. ಶುಭಂ ಗಿಲ್: 1.8 ಕೋಟಿ
8. ಇಶಾಂಕ್ ಜಗ್ಗಿ: 20 ಲಕ್ಷ
9. ಕಮಲೇಶ್ ನಾಗರಕೋಟಿ: 3.2 ಕೋಟಿ
10. ನಿತಿಶ್ ರಾಣಾ: 3.4 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಪಟ್ಟಿ

1. ಫ್ಯಾಫ್ ಡುಪ್ಲೆಸಿಸ್: 1.6 ಕೋಟಿ
2. ಹರ್ಭಜನ್ ಸಿಂಗ್: 2 ಕೋಟಿ ರೂ
3. ಡ್ವೇಯ್ನ್ ಬ್ರಾವೋ: 6.4 ಕೋಟಿ
4. ಶೇನ್ ವ್ಯಾಟ್ಸನ್: 4 ಕೋಟಿ
5. ಕೇದಾರ್ ಜಾಧವ್: 7.8 ಕೋಟಿ
6. ಅಂಬಾಟಿ ರಾಯುಡು: 2.2 ಕೋಟಿ
7. ಕರಣ್ ಶರ್ಮಾ: 5 ಕೋಟಿ

ರಾಜಸ್ಥಾನ್ ರಾಯಲ್ಸ್ ಆಟಗಾರರ ಪಟ್ಟಿ
1. ಬೆನ್ ಸ್ಟೋಕ್ಸ್: 12.5 ಕೋಟಿ
2. ಅಜಿಂಕ್ಯ ರಹಾನೆ: 4 ಕೋಟಿ ರೂ
3. ಸ್ಟುವರ್ಟ್ ಬಿನ್ನಿ: 50 ಲಕ್ಷ
4. ಸಂಜು ಸ್ಯಾಮ್ಸನ್: 8 ಕೋಟಿ
5. ಜೋಸ್ ಬಟ್ಲರ್: 4.4 ಕೋಟಿ
6. ರಾಹುಲ್ ತ್ರಿಪಾಠಿ: 3.4 ಕೋಟಿ
7. ಡಾರ್ಸಿ ಶಾರ್ಟ್: 4 ಕೋಟಿ
8. ಜೋಫ್ರಾ ಆರ್ಚರ್: 7.2 ಕೋಟಿ


ಮುಂಬೈ ಇಂಡಿಯನ್ಸ್ ಆಟಗಾರರ ಪಟ್ಟಿ

1. ಕಿರೋನ್ ಪೊಲ್ಲಾರ್ಡ್: 5.4 ಕೋಟಿ
2. ಮುಸ್ತಾಫಿಜುರ್ ರಹಮಾನ್: 2.2 ಕೋಟಿ
3. ಪ್ಯಾಟ್ ಕುಮಿನ್ಸ್: 5.4 ಕೋಟಿ
4. ಕೃಣಾಲ್ ಪಾಂಡ್ಯ: 8.8 ಕೋಟಿ
5. ಇಶಾನ್ ಕಿಶನ್: 6.2 ಕೋಟಿ

ಪಂಜಾಬ್ ಕಿಂಗ್ಸ್ ಇಲವೆನ್ ಆಟಗಾರರ ಪಟ್ಟಿ:
1. ಆರ್.ಅಶ್ವಿನ್: 7.6 ಕೋಟಿ
2. ಯುವರಾಜ್ ಸಿಂಗ್: 2 ಕೋಟಿ
3. ಕರುಣ್ ನಾಯರ್: 5.6 ಕೋಟಿ
4. ಕೆ.ಎಲ್. ರಾಹುಲ್: 11 ಕೋಟಿ
5. ಡೇವಿಡ್ ಮಿಲ್ಲರ್: 3 ಕೋಟಿ
6. ಆರೋನ್ ಫಿಂಚ್: 6.2 ಕೋಟಿ
7. ಮಾರ್ಕಸ್ ಸ್ಟಾಯ್ನಿಸ್: 6.2 ಕೋಟಿ
8. ಮಯಂಕ್ ಅಗರ್ವಾಲ್: 1 ಕೋಟಿ
9. ಅಂಕಿತ್ ಸಿಂಗ್ ರಜಪೂತ್: 3 ಕೋಟಿ

ಹೈದರಾಬಾದ್ ಸನ್ ರೈಸರ್ಸ್ ಖರೀದಿಸಿದ ಆಟಗಾರರು:
1. ಶಿಖರ್ ಧವನ್: 5.2 ಕೋಟಿ
2. ಶಕಿಬ್ ಅಲ್ ಹಸನ್: 2 ಕೋಟಿ
3. ಕೇನ್ ವಿಲಿಯಮ್ಸನ್: 3 ಕೋಟಿ
4. ಮನೀಶ್ ಪಾಂಡೆ: 11 ಕೋಟಿ
5. ಕಾರ್ಲಸ್ ಬ್ರಾಥ್​ವೇಟ್: 2 ಕೋಟಿ ರೂ
6. ಯೂಸುಫ್ ಪಠಾಣ್: 1.9 ಕೋಟಿ
7. ವೃದ್ಧಿಮಾನ್ ಸಾಹಾ: 5 ಕೋಟಿ (ವಿ.ಕೀ)
8. ರಷೀದ್ ಖಾನ್: 9 ಕೋಟಿ
9. ರಿಕಿ ಭುಯ್: 20 ಲಕ್ಷ
10. ದೀಪಕ್ ಹೂಡಾ: 3.6 ಕೋಟಿ
11. ಸಿದ್ಧಾರ್ಥ್ ಕೌಲ್: 3.8 ಕೋಟಿ
12. ಟಿ.ನಟರಾಜನ್: 40 ಲಕ್ಷ
13. ಬಾಸಿಲ್ ಥಂಪಿ: 95 ಲಕ್ಷ
14. ಸಯದ್ ಖಲೀಲ್ ಅಹ್ಮದ್: 3 ಕೋಟಿ

loader