ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರಗೆ ಹೆಣ್ಣು ಮಗು ಜನನ

Excited and super happy Cheteshwar Pujara welcomes baby girl
Highlights

ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಸಂತೋಷಗೊಂಡಿದ್ದಾರೆ. ಅದಕ್ಕೆ ಕಾರಣ ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

ಮುಂಬೈ : ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಸಂತೋಷಗೊಂಡಿದ್ದಾರೆ. ಅದಕ್ಕೆ ಕಾರಣ ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

ತಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಗಮನದಿಂದ ಪೂಜಾರ ಹರ್ಷಿತರಾಗಿದ್ದು, ಈ ಖುಷಿಯನ್ನು ಟ್ವಿಟರ್’ನಲ್ಲಿಯೂ ಹಂಚಿಕೊಂಡಿದ್ದಾರೆ.

ಪುಟಾಣಿ ನಿನಗೆ ಸುಸ್ವಾಗತ. ತಮ್ಮ ಕುಟುಂಬಕ್ಕೆ ಮತ್ತೋರ್ವ ಹೊಸ ಸದಸ್ಯರ ಆಗಮನವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಚೇತೇಶ್ವರ್ ಪೂಜಾರ ಅವರಿಗೆ ಅನೇಕರು ಅಭಿನಂದನೆ ತಿಳಿಸಿದ್ದಾರೆ.

 

 

loader