ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮಾಡಿದ ಎಂ.ಎಸ್ ಮಾಡಿದ ಸ್ಟೆಂಪ್ ಕುರಿತಂತೆ ಭಾರಿ ಚರ್ಚೆ ಶುರುವಾಗಿದೆ.
ಮೊಹಾಲಿ(ಅ.24): ವಿಕೆಟ್ ಹಿಂದೆ ನಿಂತು ಮಾಸ್ಟರ್ ಪ್ಲಾನ್ ಮಾಡುವ ನಾಯಕ ಮಹೇಂದ್ರ ಸಿಂಗ್ ಧೋನಿ ಕಿಂಪಿಂಗ್'ನಲ್ಲಿನ ಮಿಂಚಿನ ವೇಗಕ್ಕೆ ನಿನ್ನೆ ಪಂದ್ಯದಲ್ಲಿ ಮತ್ತೊಂದು ಸಾಕ್ಷಿ ದೊರಕಿದೆ.
ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮಾಡಿದ ಎಂ.ಎಸ್ ಮಾಡಿದ ಸ್ಟೆಂಪ್ ಕುರಿತಂತೆ ಭಾರಿ ಚರ್ಚೆ ಶುರುವಾಗಿದೆ.
ಅಮೀತ್ ಮಿಶ್ರಾ ಎಸೆದ 31ನೇ ಓವರ್ ನ ಎರಡನೇ ಎಸೆತದಲ್ಲಿ ಕಿವೀಸ್ ನ ಲ್ಯೂಕ್ ರೋಚಿ ಅವರನ್ನು ಧೋನಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ್ದಾರೆ.
ಸ್ಟಂಪ್ ಮಾಡಿದ ಮೇಲೆ ಧೋನಿ ವಿಕೆಟ್ ಪಡೆದ ಸಂಭ್ರಮದಲ್ಲಿದ್ದರೆ ಬೌಲರ್ ಮತ್ತು ಫಿಲ್ಡ್ ಅಂಪೈರ್ ಟಿವಿ ಅಪೈರ್ ತೀರ್ಪಿಗಾಗಿ ಕಾಯುತ್ತಿದ್ದರು. ನಂತರ ಕೊನೆಯ ತೀರ್ಪಿನಲ್ಲಿ ರೋಚಿ ಔಟ್ ಆಗಿದ್ದರು.