ಕೇವಲ 34 ವರ್ಷದ ಎಬಿಡಿ ದಿಢೀರ್ ನಿವೃತ್ತಿಯ ಬಗ್ಗೆ ಸಚಿನ್ ತೆಂಡುಲ್ಕರ್’ರಿಂದ ಹಿಡಿದು ಅಲನ್ ಡೊನಾಲ್ಡ್ ವರೆಗೆ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು[ಮೇ.23]: ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂಬಿಕಸ್ಥ ಬ್ಯಾಟ್ಸ್’ಮನ್ ಎಂದೇ ಗುರುತಿಸಿಕೊಂಡಿರುವ ಎಬಿಡಿ ಟ್ವಿಟರ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಹೇಳಿದ್ದಾರೆ.
ಕೇವಲ 34 ವರ್ಷದ ಎಬಿಡಿ ದಿಢೀರ್ ನಿವೃತ್ತಿಯ ಬಗ್ಗೆ ಸಚಿನ್ ತೆಂಡುಲ್ಕರ್’ರಿಂದ ಹಿಡಿದು ಅಲನ್ ಡೊನಾಲ್ಡ್ ವರೆಗೆ ಪ್ರತಿಕ್ರಿಯಿಸಿದ್ದು ಹೀಗೆ...