Asianet Suvarna News Asianet Suvarna News

ಒಂದೇ ಇನ್ನಿಂಗ್ಸ್’ನಲ್ಲಿ 10 ವಿಕೆಟ್ ಕಬಳಿಸಿದ ಮತ್ತೋರ್ವ ಭಾರತೀಯ ಕ್ರಿಕೆಟಿಗ

ಉ. ಪ್ರದೇಶ ಮೂಲದ 19 ವರ್ಷದ ಆಟಗಾರ ಈ ಮೊದಲು ಮುಂಬೈ ತಂಡವನ್ನು ಪ್ರತಿನಿಧಿಸಿ 7 ಟಿ20 ಪಂದ್ಯಗಳನ್ನು ಆಡಿದ್ದರು. ಕ್ರಿಕೆಟ್‌ನಲ್ಲಿ 10 ವಿಕೆಟ್‌ ಸಾಧನೆ ಅಪರೂಪವೆನಿಸಿದ್ದು, 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಕುಂಬ್ಳೆ 10 ವಿಕೆಟ್‌ ಕಿತ್ತು, ಇಂಗ್ಲೆಂಡ್‌ನ ಜಿಮ್‌ ಲೇಕ​ರ್ಸ್ ದಾಖಲೆಯನ್ನು ಸರಿಗಟ್ಟಿದ್ದರು.

Cricketer Sidak Singh does a Kumble grabs perfect 10
Author
Puducherry, First Published Nov 4, 2018, 8:51 AM IST

ಪುದುಚೇರಿ(ನ.04): ಪುದುಚೇರಿ ಬೌಲರ್‌ ಸಿದಾಕ್‌ ಸಿಂಗ್‌ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸುವ ಮೂಲಕ ಅನಿಲ್‌ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಿದಾಕ್‌ ಸಿ.ಕೆ.ನಾಯ್ಡು ಅಂಡರ್‌-23 ಟೂರ್ನಿಯಲ್ಲಿ ಆಡುತ್ತಿದ್ದು 17.4 ಓವರಲ್ಲಿ 7 ಮೇಡನ್‌ ಸಹಿತ 31 ರನ್‌ಗೆ 7 ವಿಕೆಟ್‌ ಕಬಳಿಸಿದ್ದಾರೆ. 

ಉ. ಪ್ರದೇಶ ಮೂಲದ 19 ವರ್ಷದ ಆಟಗಾರ ಈ ಮೊದಲು ಮುಂಬೈ ತಂಡವನ್ನು ಪ್ರತಿನಿಧಿಸಿ 7 ಟಿ20 ಪಂದ್ಯಗಳನ್ನು ಆಡಿದ್ದರು. ಕ್ರಿಕೆಟ್‌ನಲ್ಲಿ 10 ವಿಕೆಟ್‌ ಸಾಧನೆ ಅಪರೂಪವೆನಿಸಿದ್ದು, 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಕುಂಬ್ಳೆ 10 ವಿಕೆಟ್‌ ಕಿತ್ತು, ಇಂಗ್ಲೆಂಡ್‌ನ ಜಿಮ್‌ ಲೇಕ​ರ್ಸ್ ದಾಖಲೆಯನ್ನು ಸರಿಗಟ್ಟಿದ್ದರು.

ಕಳೆದ ಮೂರು ವರ್ಷಗಳ ಹಿಂದೆ, ಸಚಿನ್[14] ಬಳಿಕ ಮುಂಬೈ ತಂಡವನ್ನು ಪ್ರತಿನಿಧಿಸಿದ ಅತಿ ಕಿರಿಯ ಆಟಗಾರ ಎನ್ನುವ ಕೀರ್ತಿಗೆ ಸಿದಾಕ್ ಸಿಂಗ್[15 ವರ್ಷ] ಪಾತ್ರರಾಗಿದ್ದರು.

Follow Us:
Download App:
  • android
  • ios