ವಿಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಧೋನಿಯನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಧೋನಿಯ ಟಿ20 ವೃತ್ತಿಜೀವನ ಮುಕ್ತಾಯವಾಯಿತು ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ

ಬೆಂಗಳೂರು[ಅ.27]: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಿಡಿದ ಅದ್ಭುತ ಕ್ಯಾಚ್’ಗೆ ಚಂದ್ರಪಾಲ್ ಹೇಮ್’ರಾಜ್ ಪೆವಿಲಿಯನ್ ಸೇರಿದ್ದಾರೆ. 

ವಿಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಧೋನಿಯನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಧೋನಿಯ ಟಿ20 ವೃತ್ತಿಜೀವನ ಮುಕ್ತಾಯವಾಯಿತು ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

ಇದನ್ನು ಓದಿ: ಧೋನಿ ಅದ್ಭುತ ಕ್ಯಾಚ್’ಗೆ ವಿಂಡೀಸ್ ಮೊದಲ ವಿಕೆಟ್ ಪತನ

ಧೋನಿಗೆ ವಯಸ್ಸಾಯ್ತು, ಅವರು ಕ್ರಿಕೆಟ್’ಗೆ ಗುಡ್’ಬೈ ಹೇಳುವುದೇ ಒಳಿತು ಎಂದು ಟೀಕಾಕಾರರು ಎಂದು ಟೀಕಿಸುತ್ತಿದ್ದಾರೆ. ಆದರೆ ತಾನೆಷ್ಟು ಫಿಟ್ ಎನ್ನುವುದನ್ನು ವಿಂಡೀಸ್ ವಿರುದ್ಧದ ಮೂರನೆ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.

ಈ ಲಿಂಕ್ ಕ್ಲಿಕ್ ಮಾಡಿ:ಹೀಗಿತ್ತು ನೋಡಿ ಧೋನಿ ಹಿಡಿದ ಅದ್ಭುತ ಕ್ಯಾಚ್..