Asianet Suvarna News Asianet Suvarna News

ಧೋನಿ ಅದ್ಭುತ ಕ್ಯಾಚ್’ಗೆ ವಿಂಡೀಸ್ ಮೊದಲ ವಿಕೆಟ್ ಪತನ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್ ಮಂದಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿದೆ. ಜಸ್ಪ್ರೀತ್ ಬುಮ್ರಾ ಎಸೆದ ಪಂದ್ಯದ 5.5ನೇ ಓವರ್’ನಲ್ಲಿ ಹೇಮ್’ರಾಜ್[15] ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಪಡೆಯುವಲ್ಲಿ ಸಫಲವಾಗಿದ್ದಾರೆ. 

Cricket Ind Vs WI Dhoni pulls off a stunner as Bumrah dismisses Hemraj
Author
Pune, First Published Oct 27, 2018, 2:07 PM IST
  • Facebook
  • Twitter
  • Whatsapp

ಪುಣೆ[ಅ.27]: ವೆಸ್ಟ್ ಇಂಡೀಸ್ ಪಡೆಗೆ ಆರಂಭಿಕ ಆಘಾತ ಎದುರಾಗಿದ್ದು, ಮಹೇಂದ್ರ ಸಿಂಗ್ ಧೋನಿ ಹಿಡಿದ ಅದ್ಭುತ ಕ್ಯಾಚ್’ಗೆ ಚಂದ್ರಪಾಲ್ ಹೇಮ್’ರಾಜ್ ಪೆವಿಲಿಯನ್ ಸೇರಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್ ಮಂದಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿದೆ. ಜಸ್ಪ್ರೀತ್ ಬುಮ್ರಾ ಎಸೆದ ಪಂದ್ಯದ 5.5ನೇ ಓವರ್’ನಲ್ಲಿ ಹೇಮ್’ರಾಜ್[15] ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಪಡೆಯುವಲ್ಲಿ ಸಫಲವಾಗಿದ್ದಾರೆ. 

ಮೊದಲ ಆರು ಓವರ್ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡವು 1 ವಿಕೆಟ್ ಕಳೆದುಕೊಂಡು 25 ರನ್ ಬಾರಿಸಿದೆ. ಕಿರಾನ್ ಪೋವೆಲ್[9*] ಹಾಗೂ ಶೈ ಹೋಪ್[0*] ಬ್ಯಾಟಿಂಗ್ ಮುಂದುವರೆಸಿದ್ದಾರೆ. 

Follow Us:
Download App:
  • android
  • ios