ಅರ್ಜಿ ಸಲ್ಲಿಸುವವರು ಕ್ರಿಕೆಟ್ ತಜ್ಞ ಇಲ್ಲವೇ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿದವರಾಗಬೇಕಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆ ದಿನಾಂಕವಾಗಿದೆ.

ನವದೆಹಲಿ(ಅ.17): ಎಂ.ವಿ.ಶ್ರೀಧರ್ ರಾಜೀನಾಮೆ ಬಳಿಕ ತೆರವುಗೊಂಡಿರುವ ಕ್ರಿಕೆಟ್ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರ್ಜಿ ಸಲ್ಲಿಸುವವರು ಕ್ರಿಕೆಟ್ ತಜ್ಞ ಇಲ್ಲವೇ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿದವರಾಗಬೇಕಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆ ದಿನಾಂಕವಾಗಿದೆ.

ತಮ್ಮ ತವರು ಕ್ರಿಕೆಟ್ ಸಂಸ್ಥೆ ಹೈದರಾಬಾದ್‌'ನಲ್ಲಿ ಹಣಕಾಸು ಅವ್ಯವಹಾರದ ಆರೋಪ ಎದುರಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಶ್ರೀಧರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.