ಪಟ್ಟಿಯಲ್ಲಿ ರಿಕಿ ಪಾಂಟಿಂಗ್, ಜೇಸನ್ ಗಿಲೆಸ್ಪಿ, ಜಸ್ಟಿನ್ ಲ್ಯಾಂಗರ್, ಡೇವಿಡ್ ಸಾಕರ್, ಟ್ರೆವರ್ ಬೇಲಿಸ್, ಬ್ರಾಡ್ ಹಡ್ಡಿನ್ ಹಾಗೂ ಕ್ರಿಸ್ ರೋಜರ್ಸ್‌ ಹೆಸರಿದೆ.

ಸಿಡ್ನಿ(ಮಾ.31): ಡ್ಯಾರನ್ ಲೆಹ್ಮನ್ ರಾಜೀನಾಮೆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ನೂತನ ಕೋಚ್ ನೇಮಿಸುವ ಹೊಣೆ ಕ್ರಿಕೆಟ್ ಆಸ್ಟ್ರೇಲಿಯಾ ಹೆಗಲಿಗೆ ಬಿದ್ದಿದೆ. ತಂಡದ ಕೋಚ್ ಸ್ಥಾನ ತುಂಬಬಲ್ಲ 7 ಮಾಜಿ ಕ್ರಿಕೆಟಿಗರ ಹೆಸರುಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್'ಸೈಟ್‌ನಲ್ಲಿ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಿಯಲ್ಲಿ ರಿಕಿ ಪಾಂಟಿಂಗ್, ಜೇಸನ್ ಗಿಲೆಸ್ಪಿ, ಜಸ್ಟಿನ್ ಲ್ಯಾಂಗರ್, ಡೇವಿಡ್ ಸಾಕರ್, ಟ್ರೆವರ್ ಬೇಲಿಸ್, ಬ್ರಾಡ್ ಹಡ್ಡಿನ್ ಹಾಗೂ ಕ್ರಿಸ್ ರೋಜರ್ಸ್‌ ಹೆಸರಿದೆ.

ಆಸ್ಟ್ರೇಲಿಯಾದ ಈ 7 ಮಾಜಿ ಆಟಗಾರರ ಪೈಕಿ ಒಬ್ಬರನ್ನು ಸದ್ಯದಲ್ಲೇ ಕೋಚ್ ಆಗಿ ನೇಮಿಸುವ ಉದ್ದೇಶವಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳು ತಿಳಿಸಿವೆ.