Asianet Suvarna News Asianet Suvarna News

ಆಸ್ಟ್ರೇಲಿಯಾ ಎ ತಂಡದಿಂದ ಆಫ್ರಿಕಾ ಪ್ರವಾಸ ಬಹಿಷ್ಕಾರ..?

ನಿಗದಿಯಂತೆ ಜೂನ್ 30ಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಒಪ್ಪಂದದ ಅವಧಿ ಮುಕ್ತಾಯವಾಗಿದೆ.     

Australia A players plan to boycott South Africa tour over contract dispute

ಸಿಡ್ನಿ(ಜು.03): ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹಾಗೂ ಕ್ರಿಕೆಟಿಗರ ನಡುವಿನ ವೇತನ ಬಿಕ್ಕಟ್ಟು ಮುಂದುವರೆದಿದ್ದು, ಆಸ್ಟ್ರೇಲಿಯಾ 'ಎ' ತಂಡ ಜುಲೈ 12ಕ್ಕೆ ನಿಗದಿಯಾಗಿದ್ದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬಹಿಷ್ಕರಿಸುವುದಾಗಿ ಆಟಗಾರರು ಬೆದರಿಕೆಯೊಡ್ಡಿದ್ದಾರೆ.

ಈ ಬಗ್ಗೆ ಸಭೆ ನಡೆಸಿದ ಆಟಗಾರರ ಸಂಘದ ಸದಸ್ಯರು, ಒಂದು ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ, ನೂತನ ಒಪ್ಪಂದಕ್ಕೆ ಸಹಿ ಹಾಕಲೇಬೇಕೆಂದು ಪಟ್ಟುಹಿಡಿದರೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದೆ.

ನಿಗದಿಯಂತೆ ಜೂನ್ 30ಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಒಪ್ಪಂದದ ಅವಧಿ ಮುಕ್ತಾಯವಾಗಿದೆ.     

Latest Videos
Follow Us:
Download App:
  • android
  • ios