ಎಸ್’ಎಂಎಸ್ ಮೂಲಕ ಅನುಷ್ಕಾಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ ಅಮಿತಾಬ್. ಎಷ್ಟೊತ್ತಾದರೂ ರಿಪ್ಲೆ ಬಾರದಿದ್ದಕ್ಕೆ ಟ್ವೀಟ್ ಮೂಲಕ ಮತ್ತೊಮ್ಮೆ ವಿಶ್ ಮಾಡಿದ್ದಾರೆ. ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಕೊಹ್ಲಿ ಪತ್ನಿ ಬಿಗ್ ಬಿ ಗೆ ಬಿಗ್ ಥ್ಯಾಂಕ್ಸ್ ಹೇಳಿದ್ದಾರೆ.
ಮುಂಬೈ[ಮೇ.02]: ಬಾಲಿವುಡ್ ಬಿಗ್ ಬಿ ಎಂದೇ ಕರೆಯಲ್ಪಡುವ ಅಮಿತಾಬ್ ಬಚ್ಚನ್ ಮತ್ತೊಮ್ಮೆ ತಮ್ಮ ಸರಳ ವ್ಯಕ್ತಿತ್ವವನ್ನು ಮೆರೆದಿದ್ದಾರೆ. ಅನುಷ್ಕಾಳಿಗೆ ಹುಟ್ಟುಹಬ್ಬದ ಶುಭಾಶಯ ಕೋರುವುದರೊಂದಿಗೆ ಆಕೆಯ ಸೌಂದರ್ಯವನ್ನೂ ಕೊಂಡಾಡಿದ್ದಾರೆ.
ಎಸ್’ಎಂಎಸ್ ಮೂಲಕ ಅನುಷ್ಕಾಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ ಅಮಿತಾಬ್. ಎಷ್ಟೊತ್ತಾದರೂ ರಿಪ್ಲೆ ಬಾರದಿದ್ದಕ್ಕೆ ಟ್ವೀಟ್ ಮೂಲಕ ಮತ್ತೊಮ್ಮೆ ವಿಶ್ ಮಾಡಿದ್ದಾರೆ. ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಕೊಹ್ಲಿ ಪತ್ನಿ ಬಿಗ್ ಬಿ ಗೆ ಬಿಗ್ ಥ್ಯಾಂಕ್ಸ್ ಹೇಳಿದ್ದಾರೆ.
ಕಾರ್ಮಿಕರ ದಿನಾಚರಣೆಯಂದೇ ಹುಟ್ಟುಹಬ್ಬ ಆಚರಿಸಿಕೊಂಡ ಅನುಷ್ಕಾ ಶರ್ಮಾ ಮುದ್ದಾಗಿ ಕಾಣುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.