ಸಿಂಗಪುರ(ಸೆ.20): ಈಬಾರಿಯಎಎಫ್ಸಿಪುಟ್ಬಾಲ್ ಚಾಂಪಿಯನ್ಶಿಪ್ನಸೆಮಿಫೈನಲ್ ಹಂತಕ್ಕೆಸಾಗಲುಇನ್ನೊಂದುಗೆಲುವನ್ನುಪಡೆಯಬೇಕಿರುವಬೆಂಗಳೂರುಎಫ್ಸಿತಂಡ, ಸೆ. 21ರಂದುನಡೆಯಲಿರುವತನ್ನಕ್ವಾರ್ಟರ್ ಫೈನಲ್ ಹಂತದದ್ವಿತೀಯಲೆಗ್ನಪಂದ್ಯದಲ್ಲಿಟಂಪೈನ್ಸ್ ರೋವರ್ಸ್ ತಂಡವನ್ನುಎದುರಿಸಲಿದೆ.
ಕಳೆದವಾರಬೆಂಗಳೂರಿನಶ್ರೀಕಂಠೀರವಕ್ರೀಡಾಂಗಣದಲ್ಲಿನಡೆದಿದ್ದಕ್ವಾರ್ಟರ್ ಫೈನಲ್ ಪ್ರಥಮಲೆಗ್ನಪಂದ್ಯದಲ್ಲಿಬೆಂಗಳೂರುಪಡೆ, 1-0 ಗೋಲಿನಅಂತರದಲ್ಲಿಸಿಂಗಪುರದದೈತ್ಯತಂಡವನ್ನುಮಣಿಸಿತ್ತು. ಇದೀಗ, ಎದುರಾಳಿಗಳತವರಲ್ಲಿತನ್ನಕಸುವುತೋರಲುಆಗಮಿಸಿರುವಸುನಿಲ್ ಛೆಟ್ರಿಪಡೆ, ಮತ್ತೊಂದುಜಯಪಡೆದುಸೆಮಿಫೈನಲ್ ಹಂತಕ್ಕೆಕಾಲಿಡುವಸನ್ನಾಹದಲ್ಲಿದೆ.
ಆದರೆ, ಅತ್ತತವರಿನಪ್ರೇಕ್ಷಕರೆದುರುಪ್ರವಾಸಿಗರನ್ನುಹಣಿಯಲುಸಿದ್ಧವಾಗಿರುವರೋವರ್ಸ್ ತಂಡ, ಸೆಮಿಫೈನಲ್ಗೆಕಾಲಿಡುವಮೂಲಕ 2004ರಿಂದೀಚೆಗೆಎಎಫ್ಸಿಫುಟ್ಬಾಲ್ ಚಾಂಪಿಯನ್ಶಿಪ್ ಉಪಾಂತ್ಯಸುತ್ತಿಗೆಕಾಲಿಟ್ಟಮೊದಲಫುಟ್ಬಾಲ್ ಕ್ಲಬ್ ಎಂಬಖ್ಯಾತಿಗೆಪಾತ್ರವಾಗಲುಯೋಜಿಸಿದೆ. ಅಲ್ಲದೆ, ತವರುಅಂಗಣದಲಾಭವನ್ನುಪಡೆಯಲೂಅದುಸಜ್ಜಾಗಿದೆ. ಇದುಬೆಂಗಳೂರುಎಫ್ಸಿಗೆಕೊಂಚಸವಾಲೆನಿಸಬಹುದು.
‘‘ಬೆಂಗಳೂರುಎಫ್ಸಿಮಾತ್ರವಲ್ಲ, ನಮಗೂಒತ್ತಡವಿದೆ. ಮೊದಲಕ್ವಾರ್ಟರ್ ಫೈನಲ್ ಹಂತದಲ್ಲಿಬೆಂಗಳೂರುಪಡೆಯಆಟವನ್ನುನೋಡಿರುವನಮಗೆದ್ವಿತೀಯಕ್ವಾರ್ಟರ್ ಫೈನಲ್ ಪಂದ್ಯವುಅಷ್ಟುಸುಲಭದ್ದಲ್ಲಎಂಬುದುಮನದಟ್ಟಾಗಿದೆ. ಆದರೂ, ಗೆಲುವಿಗಾಗಿನಾವುಪ್ರಯತ್ನಮಾಡುತ್ತೇವೆ’’ ಎಂದುರೋವರ್ಸ್ ಕೋಚ್ ಅಕ್ಬರ್ ನವಾಜ್ ಹೇಳಿದ್ದಾರೆ.
ಇನ್ನು, ಬೆಂಗಳೂರುಎಫ್ಸಿತಂಡದಕೋಚ್ ಆಲ್ಬರ್ಟ್ ರೋಕಾ, ‘‘ಈವರೆಗಿನಪಂದ್ಯಗಳಲ್ಲಿಅಳವಡಿಸಿದ್ದರಣತಂತ್ರಗಳಿಗಿಂತವಿಭಿನ್ನವಾದರಣತಂತ್ರದೊಂದಿಗೆಈಪಂದ್ಯದಲ್ಲಿಕಣಕ್ಕಿಳಿಯಬೇಕಿದೆ. ನಮಗಿಲ್ಲಿಗೆಲುವುಅನಿವಾರ್ಯವಾಗಿದ್ದುಅದನ್ನುಪಡೆಯಲುಪ್ರಯತ್ನಿಸುತ್ತೇವೆ’’ ಎಂದರು.
