Asianet Suvarna News Asianet Suvarna News
22 results for "

ರಾಷ್ಟ್ರಪತಿ ಆಡಳಿತ

"
Union Home Minister Amit Sha Seeks President Rule Extension In J&KUnion Home Minister Amit Sha Seeks President Rule Extension In J&K

ಕಣಿವೆ ಶಾಂತವಾಗಲು 6 ತಿಂಗಳು: ರಾಷ್ಟ್ರಪತಿ ಆಡಳಿತ ವಿಸ್ತರಣೆ ಕೋರಿದ ಶಾ!

ಲೋಕಸಭೆಯಲ್ಲಿ ಇಂದು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜುಲೈ 3ರಿಂದ ಮತ್ತೆ ಆರು ತಿಂಗಳವರೆಗೆ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವಂತೆ ಶಾಸನಬದ್ಧ ನಿರ್ಣಯ ಮಂಡಿಸಿದರು.

NEWS Jun 28, 2019, 3:32 PM IST

President Rule in Karnataka If Congress JDS Rebel MLAs ResignPresident Rule in Karnataka If Congress JDS Rebel MLAs Resign
Video Icon

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತಾ?: ಹೀಗೊಂದು ಗಂಭೀರ ಚರ್ಚೆ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತಾ? ಹೀಗೊಂದು ಗಂಭೀರ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಅದು ಹೇಗೆ ಅಂತೀರಾ..? ಇಲ್ಲಿದೆ ನೋಡಿ

NEWS May 29, 2019, 5:42 PM IST

Terrorist threat in KashirTerrorist threat in Kashir
Video Icon

ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ರಣತಂತ್ರ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಹಾಗೂ ಪಿಡಿಪಿ ಸರ್ಕಾರ ಪತನ ಹೊಂದಿದ್ದರಿಂದ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಇದಕ್ಕೆ ಉಗ್ರರು ಹೊಸ ತಂತ್ರ ರೂಪಿಸಿದ್ದಾರೆ. ಏನದು ತಂತ್ರ ನೋಡಿ. 

NEWS Sep 1, 2018, 11:01 AM IST

Deliver Good Governance Pejawar Shri Tells Coalition GovernmentDeliver Good Governance Pejawar Shri Tells Coalition Government

ಸಮರ್ಥ ಆಡಳಿತ ನೀಡಿ, ಇಲ್ವೇ ರಾಷ್ಟ್ರಪತಿ ಆಡಳಿತ ಬರಲಿ: ಪೇಜಾವರ ಶ್ರೀ

  • ಉತ್ತರ ಕರ್ನಾಟಕದವರಿಗೆ ಅನ್ಯಾಯವಾದ್ರೆ ಅವರಿಗೆ ನಮ್ಮ ಬೆಂಬಲ
  • ಸಾಲ ಮನ್ನಾ ಮಾಡುವಾಗ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಬೇಕಿತ್ತು
  • ಏಕಕಾಲಕ್ಕೆ ಚುನಾವಣೆ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ

NEWS Jul 11, 2018, 9:27 PM IST

With Snipers, Radars, NSG Commandos Reach Kashmir To Thwart Terror StrikesWith Snipers, Radars, NSG Commandos Reach Kashmir To Thwart Terror Strikes

ಕಣಿವೆಗೆ ಬಂದಿಳಿದರು ಎನ್‌ಎಸ್‌ಜಿ ಕಮಾಂಡೋಸ್, ಸ್ನೈಪರ್ ಪಡೆ..!

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಡಳಿತ ಹೇರಿದ ಬೆನ್ನಲ್ಲೇ ಉಗ್ರರ ಬೇಟೆಗೆ ಯೋಜನೆ ಸಿದ್ದವಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಅವಿತಿರುವ ಉಗ್ರರನ್ನು ಮಟ್ಟ ಹಾಕಲು ಎನ್‌ಎಸ್‌ಜಿ ಕಮಾಂಡೋ ಮತ್ತು ಸ್ನೈಪರ್ ಪಡೆಯನ್ನು ಕೇಂದ್ರ ಸರ್ಕಾರ ರವಾನೆ ಮಾಡಿದೆ. ಅತ್ಯಾಧುನಿಕ ರೆಡಾರ್ ತಂತ್ರಜ್ಞಾನದ ಸಹಾಯದಿಂದ ಉಗ್ರರನ್ನು ಬೇಟೆಯಾಡಲು ಎನ್‌ಎಸ್‌ಜಿ ಸಕಲ ಸಿದ್ದತೆ ಮಾಡಿಕೊಂಡಿದೆ.  

NEWS Jun 22, 2018, 10:42 AM IST

Karnataka Government formation All eyes now on Karnataka governor Vajubhai ValaKarnataka Government formation All eyes now on Karnataka governor Vajubhai Vala

ದೇವೇಗೌಡರ ಮೇಲೆ ಸೇಡು ತೀರಿಸಿಕೊಳ್ತಾರಾ ರಾಜ್ಯಪಾಲರು?

ಕರ್ನಾಟಕದ ಈಗಿನ ರಾಜ್ಯಪಾಲರಾದ ವಾಜುಬಾಯಿ ವಾಲಾ ಅವರು ಅಂದು ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದರು. ವಿಧಾನಸಭೆಯಲ್ಲಿ ನಡೆದ ಗದ್ದಲದಿಂದ ಕಾಂಗ್ರೆಸ್ ಬೆಂಬಲಿತ ರಾಜ್ಯಪಾಲರು ಬಿಜೆಪಿ ಆಡಳಿತವನ್ನು ಮೊಟಕುಗೊಳಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಇದನ್ನು ಆಗಿನ ಪ್ರಧಾನಿಯಾಗಿದ್ದ ದೇವೇಗೌಡರು ಅನುಮೋದಿಸಿದ್ದರು. ಕಾಲ ಚಕ್ರ ಉರುಳಿದೆ. ಇಲ್ಲೀಗ ಅದೇ ವಾಲಾ ಅವರು ರಾಜ್ಯಪಾಲರಾಗಿದ್ದಾರೆ. ದೇವೇಗೌಡರ ವಿರುದ್ಧ ಸೇಡು ತೀರಿಸಿಕೊಳ್ತಾರಾ?

May 16, 2018, 6:25 PM IST