Asianet Suvarna News Asianet Suvarna News
90 results for "

ಬೋಧನೆ

"
No Kannada subject from 8th class Demand of some parents in bengaluru ravNo Kannada subject from 8th class Demand of some parents in bengaluru rav

Viral news: 8ನೇ ಕ್ಲಾಸ್‌ನಿಂದ ಕನ್ನಡ ಬೇಡ: ಕೆಲ ಪೋಷಕರ ಆಗ್ರಹ!

  ವಿಧಾನಸೌಧದ ಕೂಗಳತೆಯ ದೂರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಹೆಣ್ಣುಮಕ್ಕಳ ಶಾಲೆಯೊಂದರ ವಿವಿಧ ಮಕ್ಕಳ ಪೋಷಕರೇ 8ನೇ ತರಗತಿಯಿಂದ ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಬೋಧನೆ ಬೇಡ ಎಂದು ಪ್ರಾಂಶುಪಾಲರ ಮೊರೆ ಹೋಗಿರುವ ಆತಂಕದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

state Jul 17, 2023, 8:38 AM IST

This Year Baraguru Ramachandrappa Prepared Text Teaching Govt Decision gvdThis Year Baraguru Ramachandrappa Prepared Text Teaching Govt Decision gvd

ಬಿಜೆಪಿ ಪರಿಷ್ಕರಿಸಿದ್ದ ಎಲ್ಲ ಪಾಠಗಳಿಗೂ ಕೊಕ್‌: ಈ ವರ್ಷ ಬರಗೂರು ಸಿದ್ಧಪಡಿಸಿದ್ದ ಪಠ್ಯ ಬೋಧನೆ

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳ ಮಕ್ಕಳಿಗೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳಲ್ಲಿದ್ದ ಪಾಠಗಳನ್ನೇ ಸಂಪೂರ್ಣವಾಗಿ ಬೋಧಿಸಲು ಸರ್ಕಾರ ತೀರ್ಮಾನಿಸಿದೆ. 

Education Jun 17, 2023, 4:00 AM IST

No Comprehensive Revision of School Texts on 2023-24 in Karnataka grgNo Comprehensive Revision of School Texts on 2023-24 in Karnataka grg

ಶಾಲಾ ಪಠ್ಯಗಳ ಸಮಗ್ರ ಪರಿಷ್ಕರಣೆ ಈ ವರ್ಷ ಇಲ್ಲ

ಈ ವರ್ಷದ ಮಟ್ಟಿಗೆ ಕೆಲ ವಿವಾದಿತ ಪಠ್ಯವಿಷಯಗಳ ಪಟ್ಟಿ ಮಾಡಿ ಅವುಗಳನ್ನು ಬೋಧನೆ ಮಾಡದಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಿದ ಸರ್ಕಾರ 
 

Education Jun 14, 2023, 1:36 PM IST

Inspiring stories of Buddha skrInspiring stories of Buddha skr

Buddha Story: ನಾವು ಕೊಟ್ಟಿದ್ದನ್ನು ಮತ್ತೊಬ್ಬರು ಸ್ವೀಕರಿಸದಿದ್ದರೆ ಅದು ಯಾರ ಬಳಿ ಉಳಿಯುತ್ತದೆ?

ಕೋಪ ಮತ್ತು ಮಾತುಗಳ ಮೂಲಕ ನಿಮ್ಮನ್ನು ನಿಯಂತ್ರಿಸಲು ಅಥವಾ ಅಧಿಕಾರವನ್ನು ನಿಭಾಯಿಸಲು ಯಾರಿಗೂ ಬಿಡಬೇಡಿ. ಈ ಬಗ್ಗೆ ಬುದ್ಧನ ಒಂದು ಸ್ಪೂರ್ತಿದಾಯಕ ಕತೆ ಇಲ್ಲಿದೆ. 
 

Festivals May 21, 2023, 4:18 PM IST

Buddha Purnima 2023 Inspiring Stories of Buddha to Make You Better Person in Life skrBuddha Purnima 2023 Inspiring Stories of Buddha to Make You Better Person in Life skr

Buddha Purnima 2023: ಕ್ಷಮೆ ಹೇಗಿರಬೇಕು? ಬುದ್ಧನ ಈ ಕತೆಯಿಂದ ಅರ್ಥ ಮಾಡಿಕೊಳ್ಳೋಣ..

ಬುದ್ಧ ಎಂದರೆ 'ಎಚ್ಚರಗೊಂಡವನು' ಅಥವಾ 'ಪ್ರಬುದ್ಧ'. ವೈಶಾಖ ಪೂರ್ಣಿಮೆಯಂದು ಬುದ್ಧ ಜಯಂತಿ ಹಾಗೂ ಆತನಿಗೆ ಜ್ಞಾನೋದಯವಾದ ದಿನವನ್ನು ಆಚರಿಸಲಾಗುತ್ತದೆ. ಬುದ್ಧನ ಕತೆಗಳಿಂದ ಜೀವನಕ್ಕೆ ಪ್ರೇರಣೆ ಪಡೆದು ಸರಿ ಹಾದಿಯಲ್ಲಿ ನಡೆದರೆ ಅದಕ್ಕಿಂತ ಉತ್ತಮ ಆಚರಣೆ ಮತ್ತೇನಿದೆ?

Festivals May 4, 2023, 12:54 PM IST

Shankaracharya Jayanti 2023 Significance of birth anniversary of Jagatguru skrShankaracharya Jayanti 2023 Significance of birth anniversary of Jagatguru skr

ಇಂದು ಶಂಕರಾಚಾರ್ಯ ಜಯಂತಿ; ಅಲ್ಪಾಯುಷ್ಯದಲ್ಲಿ ಅಗಾಧ ಸಾಧನೆ ಮಾಡಿದ ಭಗವದ್ಪಾದರು

ವೈಶಾಖ ಮಾಸದ ಶುಕ್ಲ ಪಕ್ಷ ಪಂಚಮಿ ತಿಥಿಯಂದು ಶಂಕರಾಚಾರ್ಯ ಜಯಂತಿ ಬರುತ್ತದೆ. ಈ ದಿನದಂದು, ಭಕ್ತರು ದೇಶದ ನಾಲ್ಕು ಭಾಗಗಳಲ್ಲಿ ಆದಿಶಂಕರರ ದೇವಾಲಯಗಳು ಮತ್ತು ಶಂಕರಾಚಾರ್ಯ ಪೀಠಗಳಿಗೆ ಭೇಟಿ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ.

Festivals Apr 25, 2023, 10:55 AM IST

buddhas teachings offer solution to global problems show path to sustainability pm modi ashbuddhas teachings offer solution to global problems show path to sustainability pm modi ash

ಇದು ಅತ್ಯಂತ ಸವಾಲಿನ ಸಮಯ; ಬುದ್ಧನ ಬೋಧನೆಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ: ಪ್ರಧಾನಿ ಮೋದಿ

ಭಗವಾನ್ ಬುದ್ಧನ ಬೋಧನೆಗಳಿಂದ ಪ್ರೇರಿತವಾಗಿರುವ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತವು ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು. 

India Apr 20, 2023, 5:49 PM IST

Degree and PG Exams Allowed in Kannada as well in Karnataka grgDegree and PG Exams Allowed in Kannada as well in Karnataka grg

ಕನ್ನಡದಲ್ಲೂ ಡಿಗ್ರಿ, ಪಿಜಿ ಪರೀಕ್ಷೆಗಳಿಗೆ ಅನುಮತಿ..!

ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಉನ್ನತ ಶಿಕ್ಷಣದ ಪರೀಕ್ಷೆ ಬರೆಯಲು ಅವಕಾಶ ಲಭ್ಯವಾಗುವ ಸಮಯ ಸನ್ನಿಹಿತವಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ ಹೊರತಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಹಿಂದಿಯೇತರ ಭಾಷಿಕ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಪ್ರಾದೇಶಿಕ ಭಾಷಾವಾರು ರಾಜ್ಯಗಳಿಗೆ ಈ ಸಿಹಿ ಸುದ್ದಿ ನೀಡಲಾಗಿದೆ.

Education Apr 20, 2023, 12:00 AM IST

tamilnadu priest arrested for sexual abuse in bengaluru suhtamilnadu priest arrested for sexual abuse in bengaluru suh
Video Icon

ರಾಸಲೀಲೆ ವಿಡಿಯೋ ವೈರಲ್‌, ತಲೆ ಮರೆಸಿಕೊಂಡಿದ್ದ ತಮಿಳುನಾಡಿನ ಪಾದ್ರಿ ಬೆಂಗಳೂರಲ್ಲಿ ಅರೆಸ್ಟ್...!

ತಮಿಳುನಾಡಿನ ಚರ್ಚ್‌ನಲ್ಲಿ ಧರ್ಮ , ನೀತಿ, ನಿಯತ್ತು ಬೋಧನೆ ಮಾಡುತ್ತಿದ್ದ ಪಾದ್ರಿಯ ನಿಜ ಬಣ್ಣ ಬಯಲಾಗಿದ್ದು,ಬೆಂಗಳೂರನಲ್ಲಿ ಪೋಲಿಸರು ಬಂಧಿಸಿದ್ದಾರೆ.

CRIME Mar 22, 2023, 4:50 PM IST

Class 5th and 8th exams private schools teaching CBSE syllabus suhClass 5th and 8th exams private schools teaching CBSE syllabus suh
Video Icon

5, 8ನೇ ತರಗತಿಗೆ ಪರೀಕ್ಷೆ :ಬಯಲಾಗಲಿದೆಯಾ CBSE ಬೋಧಿಸುತ್ತಿರುವ ಖಾಸಗಿ ಶಾಲೆಗಳ ಬಣ್ಣ

5 ಮತ್ತು 8ನೇ ತರಗತಿಗೆ ಈ ವರ್ಷ ಮೌಲ್ಯಾಂಕನ ಪರೀಕ್ಷೆ ಇರುವುದರಿಂದ ಖಾಸಗಿ ಶಾಲೆಗಳ ಬಣ್ಣ ಬಯಲಾಗುವ ಸಾಧ್ಯತೆ ಇದೆ. 

Karnataka Districts Mar 22, 2023, 11:32 AM IST

Ramadan 2023 Date History And Significance Of The Holy Month skrRamadan 2023 Date History And Significance Of The Holy Month skr

Ramadan 2023: ದಿನಾಂಕ, ಹಿನ್ನೆಲೆ, ಆಚರಣೆಗಳು ಮತ್ತು ಮಹತ್ವ

ರಂಜಾನ್ ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ತಿಂಗಳು. ಈ ಸಮಯದಲ್ಲಿ ಕುರಾನ್‌ನ ಪವಿತ್ರ ಪುಸ್ತಕವನ್ನು ಮಾನವಕುಲಕ್ಕೆ ಉಡುಗೊರೆಯಾಗಿ ನೀಡಲಾಗಿದೆ ಎಂದು ನಂಬಲಾಗಿದೆ. ಈ ವರ್ಷ ರಂಜಾನ್ ಯಾವಾಗ, ಇದರ ಮಹತ್ವ, ಬೋಧನೆಗಳೇನು ನೋಡೋಣ.

Festivals Mar 12, 2023, 12:23 PM IST

Notice from Education Department to 500 Schools including Cricketer MS Dhoni School At Bengaluru gvdNotice from Education Department to 500 Schools including Cricketer MS Dhoni School At Bengaluru gvd

Bengaluru: ಕ್ರಿಕೆಟಿಗ ಧೋನಿ ಶಾಲೆ ಸೇರಿ 500+ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್‌

ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್‌ಇ/ಐಸಿಎಸ್‌ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಬೆಂಗಳೂರಿನ 500ಕ್ಕೂ ಹೆಚ್ಚು ಶಾಲೆಗಳಿಗೆ ಶಿಕ್ಷಣ ಇಲಾಖೆ ಇತ್ತೀಚೆಗೆ ನೋಟಿಸ್‌ ನೀಡಿದೆ.

state Feb 5, 2023, 9:35 AM IST

Attempt to convert hadi people to Christianity Bajrang Dal stopped the conversion satAttempt to convert hadi people to Christianity Bajrang Dal stopped the conversion sat

Kodagu: ಕ್ರೈಸ್ತ್ರ ಧರ್ಮಕ್ಕೆ ಹಾಡಿ ಜನರ ಮತಾಂತರ ಯತ್ನ: ಮತಾಂತರವನ್ನು ತಡೆದ ಭಜರಂಗ ದಳ

ಕೊಡಗಿನ ರೇಷ್ಮೆ ಹಡ್ಲು ಹಾಡಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪ
ಹಾಡಿಯಲ್ಲಿನ ನೂರಾರು ಜನರಿಗೆ ಬೈಬಲ್‌ ಕೃತಿ ಕೊಟ್ಟು ಕ್ರೈಸ್ತ ಧರ್ಮ ಬೋಧನೆ 
ಹಿಂದೂಪರ ಸಂಘಟನೆಗಳಿಂದ ದಾಳಿ, ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ ಕಾರ್ಯಕರ್ತರು

Karnataka Districts Jan 15, 2023, 6:17 PM IST

Bangladesh opposition leader Tarique Rahman stokes row Hindu religious scriptures are porn texts sanBangladesh opposition leader Tarique Rahman stokes row Hindu religious scriptures are porn texts san

'ಹಿಂದೂ ಧಾರ್ಮಿಕ ಗ್ರಂಥಗಳು ಅಶ್ಲೀಲ ಪಠ್ಯಗಳು, ಯಾವುದೇ ನೈತಿಕ ಬೋಧನೆ ನೀಡುವುದಿಲ್ಲ': ಬಾಂಗ್ಲಾ ನಾಯಕ!

ಹಿಂದೂ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ನೀಡುವುದಿಲ್ಲ ಮತ್ತು ಅವು ಅಶ್ಲೀಲ ಪಠ್ಯಗಳಾಗಿವೆ ಎಂದು ಬಾಂಗ್ಲಾದೇಶದ ವಿರೋಧ ಪಕ್ಷದ ಗೊನೊ ಓಧಿಕಾರ್ ಪರಿಷತ್‌ನ ಜಂಟಿ ಸಂಚಾಲಕ ತಾರಿಕ್ ರೆಹಮಾನ್ ಹೇಳಿದ್ದಾರೆ.

International Jan 12, 2023, 5:16 PM IST

Special Article By Bannuru K Raju Over Lord Jesus Merry Christmas 2022 gvdSpecial Article By Bannuru K Raju Over Lord Jesus Merry Christmas 2022 gvd

Christmas 2022: ಜಗ​ಕೆ ಮನು​ಷ್ಯತ್ವದ ಪಾಠ ಹೇಳಿದ ಯೇಸು​ ಕ್ರಿ​ಸ್ತ

ಕುರಿಕೊಟ್ಟಿಗೆಯಲ್ಲಿ ಸಾಮಾನ್ಯನಾಗಿ ಹುಟ್ಟಿಅಸಾಮಾನ್ಯನಾಗಿ ಬೆಳೆದು ಮಾನವ ಕೋಟಿಗೆ ಬೆಳಕು ತೋರುವ ಮಾರ್ಗದಲ್ಲಿ ತನ್ನನ್ನೇ ಉರಿಸಿಕೊಂಡು ಬಲಿಯಾಗಿ ದೇವಮಾನವನಾದ​ವನು ಯೇಸುಕ್ರಿಸ್ತ. ಡಿ.25 ಯೇಸು​ ಜನ್ಮ​ದಿನ. ಯೇಸುವಿನ ತತ್ವಾದರ್ಶಗಳ ಬೋಧನೆಯ ಬೈಬಲ್‌ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲದೆ ಒಳಿತನ್ನು ಪ್ರೀತಿಸುವವರೆಲ್ಲರಿಗೂ ಸದ್ಭಾವನಾ ಗ್ರಂಥ. ಕ್ರಿಸ್‌ಮಸ್‌ ಆಚರಣೆಯೂ ಸಹ ಭಾವೈಕ್ಯತೆಯ ಬೆಳಕನ್ನು ಚೆಲ್ಲುವುದೇ ಆಗಿದೆ.

Festivals Dec 25, 2022, 7:19 AM IST