Asianet Suvarna News Asianet Suvarna News
33 results for "

ತಾಳಿಕೋಟೆ

"
Snake Found Under Bike Seat at Talikoti in Vijayapura grgSnake Found Under Bike Seat at Talikoti in Vijayapura grg

ತಾಳಿಕೋಟೆ: ಸೀಟಿನ ಕೆಳಗೆ ಹಾವಿದ್ದರೂ ಗೊತ್ತಿಲ್ಲದೆ ಬೈಕಲ್ಲಿ ಸುತ್ತಿದ..!

ಬೈಕ್‌ ಸೀಟಿನ ಕೆಳಗೆ ಹಾವು ಇರುವುದನ್ನು ಅರಿಯದೆ ಊರೆಲ್ಲಾ ಸುತ್ತಾಡಿದ ವ್ಯಕ್ತಿ, ದುರಸ್ತಿಗೆಂದು ಬೈಕ್‌ ಅನ್ನು ಗ್ಯಾರೇಜ್‌ಗೆ ಬಿಟ್ಟಾಗ ಹಾವು ಕಂಡು ಹೌಹಾರಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ. 
 

Karnataka Districts Jun 26, 2021, 8:28 AM IST

Injured Patient Faces Problems due to Lockdown at Talikoti in VIjayapura grgInjured Patient Faces Problems due to Lockdown at Talikoti in VIjayapura grg

ಲಾಕ್‌ಡೌನ್‌ ಎಫೆಕ್ಟ್‌: ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ

ಸೆಮಿ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ಇಲ್ಲದ್ದಕ್ಕೆ ಕಾಲು ಮುರಿದುಕೊಂಡಿದ್ದ ವ್ಯಕ್ತಿಯನ್ನು ಆತನ ಸಹೋದರನೇ ಬರೋಬ್ಬರಿ ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಘಟನೆ ಬುಧವಾರ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
 

Karnataka Districts May 13, 2021, 2:41 PM IST

Talikote Based Soldier Committed Suicide in Delhi grgTalikote Based Soldier Committed Suicide in Delhi grg

ದೆಹಲಿಯಲ್ಲಿ ತಾಳಿಕೋಟೆ ಮೂಲದ ಕರ್ತವ್ಯ ನಿರತ ಯೋಧ ಆತ್ಮಹತ್ಯೆ

ಕರ್ತವ್ಯ ನಿರತ ಯೋಧನೋರ್ವ ನೇಣಿಗೆ ಶರಣಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು(ಭಾನುವಾರ) ನಡೆದಿದೆ. ಪರಸಪ್ಪ ಚಿಲಕನಹಳ್ಳಿ (25) ನೇಣಿಗೆ ಶರಣಾದ ಯೋಧರಾಗಿದ್ದಾರೆ. 
 

CRIME Mar 7, 2021, 12:09 PM IST

Three Accused Arrested for Theft Case in Talikote in Vijayapura grgThree Accused Arrested for Theft Case in Talikote in Vijayapura grg

ತಾಳಿಕೋಟೆಯಲ್ಲಿ ಹಗಲು ದರೋಡೆ: ಮೂವರ ಬಂಧನ

ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಹಗಲು ಮನೆಗಳ್ಳತನ ಮಾಡಿದ ಮೂವರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 

CRIME Nov 9, 2020, 1:50 PM IST

Teacher Passed Away Due to Coronavirus in Vijayapura District grgTeacher Passed Away Due to Coronavirus in Vijayapura District grg

ವಿಜಯಪುರ: ಮಹಾಮಾರಿ ಕೊರೋನಾ ಸೋಂಕಿಗೆ ಮತ್ತೊಬ್ಬ ಶಿಕ್ಷಕ ಬಲಿ

ಕೊರೋನಾ ಮಹಾಮಾರಿಗೆ ಶಿಕ್ಷಕರೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮದಲ್ಲಿ ಬುಧವಾರ ನಡೆದಿದೆ. 
 

Karnataka Districts Oct 29, 2020, 1:04 PM IST

Vijayapura DC Y S Patil Talks Over CoronavirusVijayapura DC Y S Patil Talks Over Coronavirus

ಕೊರೋನಾದಿಂದ ಮೃತಪಟ್ಟ ವೃದ್ಧ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ರಾ?: ಆತಂಕದಲ್ಲಿ ಜನತೆ

ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ಧ ವಿದೇಶದಿಂದ ಮರಳಿದ ಮೇಲೆ ಜಿಲ್ಲೆಯ ತಾಳಿಕೋಟೆ ಪಟ್ಟಣಕ್ಕೆ ಬಂದು ಹೋಗಿದ್ದರು ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದರಿಂದ ಜಿಲ್ಲೆಯ ಜನ ಮತ್ತಷ್ಟು ಆತಂಕದಲ್ಲಿದ್ದಾರೆ. 
 

Karnataka Districts Mar 14, 2020, 12:04 PM IST

Groundwater Found 10 Feet in Talikoti in Vijayapura DistrictGroundwater Found 10 Feet in Talikoti in Vijayapura District

ತಾಳಿಕೋಟೆ: 10 ಅಡಿಗೇ ಪುಟಿದೆದ್ದ ಅಂತ​ರ್ಜಲ, ಸ್ಥಳೀಯರಲ್ಲಿ ಸಂತಸ

ನೂರಾರು ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುವುದು ವಿರಳ. ಹೀಗಿ​ರು​ವಾಗ ತಾಳಿಕೋಟೆ ಪಟ್ಟಣಕ್ಕೆ ಹೊಂದಿಕೊಂಡು ಹರಿಯುವ ಡೋಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ಸಮಯದಲ್ಲಿ ಕೇವಲ 10 ಅಡಿ ಅಂತರದಲ್ಲಿ ಬೃಹತ್‌ ನೀರಿನ ಪ್ರಮಾಣ ಹೊಂದಿರುವ ಅಂತರ್ಜಲ ಪತ್ತೆಯಾಗಿದೆ.
 

Karnataka Districts Jan 17, 2020, 10:02 AM IST

Woman Protest Against In front of the Boy Friend House in Talikote in Vijayapura DistrictWoman Protest Against In front of the Boy Friend House in Talikote in Vijayapura District

ಬಣ್ಣದ ಮಾತಿಗೆ ಮರಳು: ಆಂಟಿಯನ್ನ ಅನುಭವಿಸಿ ಪರಾರಿಯಾದ ಯುವಕ

ಬಣ್ಣದ ಮಾತಿಗೆ ಮರುಳಾಗಿ ಮೂರು ಮಕ್ಕಳು ಹಾಗೂ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದ ಮಹಿಳೆಯೊಬ್ಬಳು ಮೋಸ ಹೋದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ನಡೆದಿದೆ. ಸುಮಾರು 7 ತಿಂಗಳು ಪುಣೆಯಲ್ಲಿ ಮಹಿಳೆಯನ್ನ ದೈಹಿಕವಾಗಿ ಬಳಸಿಕೊಂಡ ಯುವಕ ಇದೀಗ ನಾಪತ್ತೆಯಾಗಿದ್ದಾನೆ. 
 

Karnataka Districts Jan 4, 2020, 10:05 AM IST

Jewelry Theft in Talikoti in Vijayapura DistrictJewelry Theft in Talikoti in Vijayapura District

ತಾಳಿಕೋಟೆ: ಮಹಿಳೆಗೆ ವಂಚಿಸಿ 4 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಕದ್ದೊಯ್ದ ಖದೀಮರು!

ಚಿನ್ನಾಭರಣವನ್ನು ಹೊಳೆ​ಯು​ವಂತೆ ಸ್ವಚ್ಛ ಮಾಡಿಕೊಡುತ್ತೇವೆ ಎಂದು ಮಹಿ​ಳೆ​ಯ​ರನ್ನು ನಂಬಿಸಿ 4.07 ಲಕ್ಷ ಮೌಲ್ಯದ ಸುಮಾರು 11 ತೊಲೆ ಚಿನ್ನಾ​ಭ​ರಣ ದೋಚಿ ಕುಟುಂಬ​ವೊಂದಕ್ಕೆ ಪಂಗ​ನಾಮ ಹಾಕಿದ ಘಟನೆ ಪಟ್ಟ​ಣ​ದಲ್ಲಿ ಮಂಗ​ಳ​ವಾರ ನಡೆ​ದಿದ್ದು, ಪಟ್ಟ​ಣದ ಜನರು ಭೀತಿ​ಗೊಂಡಿ​ದ್ದಾರೆ.
 

Karnataka Districts Jan 2, 2020, 2:49 PM IST

Colors Kannada BB7 Raju Talikote likely to eliminate in 9 th weekColors Kannada BB7 Raju Talikote likely to eliminate in 9 th week

BB7: 9 ನೇ ವಾರ ಮನೆಯಿಂದ ಹೊರಬಿದ್ದ ಸ್ಪರ್ಧಿ ಇವರೇ!

ಬಿಗ್ ಬಾಸ್ 7 ಯಶಸ್ವಿಯಾಗಿ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ.  ಶುರುವಿನ ಆರಂಭದಲ್ಲಿ ಇದ್ದ ಜೋಶ್ ಈಗ ಸ್ವಲ್ಪ ಕಡಿಮೆಯಾದಂತೆ ಕಂಡರೂ ಚಾರ್ಮ್ ಉಳಿಸಿಕೊಂಡಿದೆ. 

Small Screen Dec 15, 2019, 3:24 PM IST

Tractor, Bike Accident in Talikoti in Vijayapura District: Two People DeadTractor, Bike Accident in Talikoti in Vijayapura District: Two People Dead

ತಾಳಿಕೋಟೆ ಬಳಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಇಬ್ಬರ ಸಾವು

ಚಲಿಸುತ್ತಿದ್ದ ಟ್ರ್ಯಾಕ್ಟರ್ ಗೆ  ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

Vijayapura Nov 13, 2019, 9:54 AM IST

Bigg Boss Kannada 7 Who is the most flirty Person in the HouseBigg Boss Kannada 7 Who is the most flirty Person in the House

ಬಿಗ್ ಬಾಸ್ ಮನೆಯಲ್ಲಿರುವ ಸ್ತ್ರೀಲೋಲ ಯಾರು? ಹೆಣ್ಮಕ್ಕಳಿಂದಲೇ ಬಹಿರಂಗ

ವಾರದ ಕತೆ ಕಿಚ್ಚು ಜತೆ ಮುಗಿದಿದ್ದು ನಾಲ್ಕನೇ ವಾರದ ಅಂತಿಮ ಘಟಕ್ಕೆ ಬಿಗ್ ಬಾಸ್ ಬಂದು ನಿಂತಿದೆ. ರಾಜು ತಾಳಿಕೋಟೆ, ಪ್ರಿಯಾಂಕಾ ಮತ್ತು ಚೈತ್ರಾ ಕೊಟ್ಟೂರು ಕೊನೆಯ ರೌಂಡ್ ನಲ್ಲಿ ಉಳಿದುಕೊಂಡಿದ್ದು ಭಾನುವಾರದ ಎಪಿಸೋಡ್ ನಲ್ಲಿ ಯಾರು ಹೊರಬರಲಿದ್ದಾರೆ ಎನ್ನುವುದು ಗೊತ್ತಾಗಲಿದೆ.

Small Screen Nov 9, 2019, 11:22 PM IST

Bigg Boss7 Raju Talikote reveals emotional incident with motherBigg Boss7 Raju Talikote reveals emotional incident with mother

BB7: ಅಮ್ಮ ತೀರಿ ಹೋದಾಗಲೂ ಕೊನೆಗೂ ಮುಖ ನೋಡಲಾಗದ ನತದೃಷ್ಟ ಇವರು!

ಬಿಗ್ ಬಾಸ್ ಮನೆಯಲ್ಲಿ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ತಮ್ಮ ಹಿಂದಿರುವ ನೋವಿನ ಕಥೆಯನ್ನು ಹೇಳಿದ್ದಾರೆ. ತಾಯಿಯ ಜೊತೆ ಆದ ಒಂದು ಸಣ್ಣ ಮನಸ್ತಾಪ ಅವರ ಬದುಕಿಗೆ ಮುಳುವಾಯಿತು. 

Small Screen Oct 25, 2019, 3:29 PM IST

Condem of Kakkalameli Case: Talikote BandhCondem of Kakkalameli Case: Talikote Bandh

ಕಕ್ಕಳಮೇಲಿ ಘಟನೆಗೆ ಖಂಡನೆ: ತಾಳಿಕೋಟೆ ಸಂಪೂರ್ಣ ಬಂದ್

ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಧ್ವಂಸಗೊಳಿಸಿರುವ ಕೃತ್ಯ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಕರೆ ನೀಡಿದ್ದ ತಾಳಿಕೋಟೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
 

Vijayapura Oct 25, 2019, 11:20 AM IST

Satyagraha End at Kalakeri in Talikote in Vijayapura DistrictSatyagraha End at Kalakeri in Talikote in Vijayapura District

ತಾಳಿಕೋಟೆಯ ಕಲಕೇರಿಯಲ್ಲಿ 23 ದಿನದಿಂದ ನಡೆದಿದ್ದ ಧರಣಿ ಅಂತ್ಯ

ವಿವಿಧ ಭೇಡಿಕೆ ಈಡೇ​ರಿ​ಕೆಗೆ ಆಗ್ರಹಿಸಿ ಕಲಕೇರಿಯಲ್ಲಿ ಕಳೆದ 23 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಗುರು​ವಾರ ಮುಕ್ತಾ​ಯ​ಗೊ​ಳಿ​ಸ​ಲಾ​ಯಿತು.
 

Vijayapura Oct 18, 2019, 3:05 PM IST