Asianet Suvarna News Asianet Suvarna News
21 results for "

ಜಾತೀಯತೆ

"
Brahmin only cricket tournament to be played in Hyderabad Poster goes viral kvnBrahmin only cricket tournament to be played in Hyderabad Poster goes viral kvn

'ಬ್ರಾಹ್ಮಣರಿಗೆ ಮಾತ್ರ': ಆಧುನಿಕ ಭಾರತದಲ್ಲೂ ಕ್ರಿಕೆಟ್‌ ಟೂರ್ನಿಯಲ್ಲಿ ಜಾತೀಯತೆ ಜೀವಂತ..!

ಹೈದ್ರಾಬಾದಿನ ನಾಗೋಳೆ ಸಮೀಪದ ಬಂಡಾಲಗುಡದ ಬಿಎಸ್‌ಆರ್‌ ಸ್ಟೇಡಿಯಂನಲ್ಲಿ ಬ್ರಾಹ್ಮಣ ಸಮುದಾಯದವರಿಗಾಗಿಯೇ ಬ್ರಾಹ್ಮಣ ಕ್ರಿಕೆಟ್‌ ಟೂರ್ನಮೆಂಟ್ ಆಯೋಜಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Cricket Dec 31, 2020, 11:52 AM IST

K B Koliwada Talks Over PM Narendra Modi Government grgK B Koliwada Talks Over PM Narendra Modi Government grg

'ಮೋದಿ ಸರ್ಕಾರ ರೈತ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ'

ಭ್ರಷ್ಟಾಚಾರ, ಜಾತೀಯತೆ ಮತ್ತು ಬರೀ ಭರವಸೆಗಳ ಸರ್ಕಾರವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೇರು ಸಮೇತ ಕಿತ್ತು ಹಾಕೋಣ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.
 

Karnataka Districts Dec 5, 2020, 3:16 PM IST

Udupi Pejawar Seer considered Dalits as an integral part of Hindu ReligionUdupi Pejawar Seer considered Dalits as an integral part of Hindu Religion

ಬ್ರಾಹ್ಮಣರಿಂದ ದಲಿತ ಸ್ವಾಮೀಜಿಗೆ ಪಾದಪೂಜೆ ಮಾಡಿಸಿದ್ದರು ಪೇಜಾವರ ಶ್ರೀಗಳು!

ಹಿಂದುತ್ವದ ಅಗ್ರ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಯತಿವರ್ಯರು, ಅದೇ ಹಿಂದೂ ಧರ್ಮದಲ್ಲಿನ ಹೀನ ಜಾತೀಯತೆ ಮತ್ತು ಅಸ್ಪ ೃಶ್ಯತೆ ಆಚರಣೆಗಳ ಬಗ್ಗೆ ತೀವ್ರ ಆಕ್ರೋಶವನ್ನೂ ಹೊಂದಿದ್ದರು. 

Magazine Dec 30, 2019, 4:43 PM IST

Pejawara Vishwesha teertha shri condemns atrocity on dalits by performing FastingPejawara Vishwesha teertha shri condemns atrocity on dalits by performing Fasting

ದಲಿತರ ಮೇಲೆ ಹಲ್ಲೆಯಾದರೆ 1 ದಿನ ಉಪವಾಸ ನಡೆಸುತ್ತಿದ್ದ ಪೇಜಾವರ ಶ್ರೀಗಳು!

ಹಿಂದುತ್ವದ ಅಗ್ರ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಯತಿವರ್ಯರು, ಅದೇ ಹಿಂದೂ ಧರ್ಮದಲ್ಲಿನ ಹೀನ ಜಾತೀಯತೆ ಮತ್ತು ಅಸ್ಪೃಶ್ಯತೆ ಆಚರಣೆಗಳ ಬಗ್ಗೆ ತೀವ್ರ
ಆಕ್ರೋಶವನ್ನೂ ಹೊಂದಿದ್ದರು.

Magazine Dec 30, 2019, 1:39 PM IST

MP Shobha Karandlaje Talks Over Former CM SiddaramaiahMP Shobha Karandlaje Talks Over Former CM Siddaramaiah

'ಸಿದ್ದರಾಮಯ್ಯ ಶಾಲಾ ಮಕ್ಕಳಲ್ಲೂ ಜಾತೀಯತೆಯ ವಿಷಬೀಜ ಬಿತ್ತಿದ್ದರು'

ಉಪಚುನಾವಣೆ ಫಲಿತಾಂಶ ಕೆಲವೇ ಗಂಟೆ ಬಾಕಿ ಇದೆ. ಈ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತ ಪಡೆಯುವ ಭರವಸೆಯಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

Karnataka Districts Dec 8, 2019, 11:20 AM IST