Asianet Suvarna News Asianet Suvarna News
79 results for "

Whats App

"
Agra Husband Runs To Police Station After Watching Wife Whatsapp Status rooAgra Husband Runs To Police Station After Watching Wife Whatsapp Status roo

ಪತ್ನಿ ವಾಟ್ಸ್ ಆ್ಯಪ್ ಸ್ಟೇಟಸ್ ನೋಡಿ ಪೊಲೀಸ್ ಠಾಣೆಗೆ ಓಡಿದ ಪತಿ!

ಪತ್ನಿಯ ವಾಟ್ಸ್ ಅಪ್ ಸ್ಟೇಟಸ್ ಪತಿಯ ಮೈ ನಡುಗಿಸಿದೆ. ಭಯದಲ್ಲಿ ಪತಿಯೊಬ್ಬ ಪೊಲೀಸ್ ಠಾಣೆಗೆ ಓಡಿದ್ದಾನೆ. ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾನೆ. ಅಷ್ಟಕ್ಕೂ ಆಕೆ ಸ್ಟೇಟಸ್ ನಲ್ಲಿ ಏನಿತ್ತು ಎಂಬ ವಿವರ ಇಲ್ಲಿದೆ. 
 

relationship Apr 2, 2024, 12:34 PM IST

india maldives row ease my trip has a whats app message for its users ashindia maldives row ease my trip has a whats app message for its users ash

ಮಾಲ್ಡೀವ್ಸ್‌ ಬುಕ್ಕಿಂಗ್ ಕ್ಯಾನ್ಸಲ್‌ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip

Ease My Trip ಮಾಲ್ಡೀವ್ಸ್‌ಗೆ ವಿಮಾನ ಟಿಕೆಟ್‌ ಬುಕ್ಕಿಂಗ್ ಆಯ್ಕೆಯನ್ನೇ ಸ್ಥಗಿತಗೊಳಿಸಿತ್ತು. ಇದೀಗ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಸಂದೇಶ ನೀಡಿದೆ.

Travel Jan 13, 2024, 3:46 PM IST

Another FIR against Hindu activist Puneeth Kerehalli at Bengaluru ravAnother FIR against Hindu activist Puneeth Kerehalli at Bengaluru rav

ಜನಾಂಗೀಯ ದ್ವೇಷ, ಕೋಮುಗಲಭೆಗೆ ಯತ್ನ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್!

ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಕೋಮುಗಲಭೆಗೆ ಯತ್ನ ಆರೋಪ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸೈಬರ್ ಕ್ರೈಂಗೆ ದೂರು ದಾಖಲು ಮಾಡಲಾಗಿದೆ.

state Jan 7, 2024, 10:08 AM IST

whatsapp is rolling out status update sharing feature for desktop users ashwhatsapp is rolling out status update sharing feature for desktop users ash

ವಾಟ್ಸಾಪ್ ಡೆಸ್ಕ್‌ಟಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್‌: ಸ್ಟೇಟಸ್‌ ಅಪ್ಡೇಟ್‌ ಮಾಡಲು ಇನ್ಮುಂದೆ ಮೊಬೈಲೇ ಬೇಕಿಲ್ಲ!

ಇತ್ತೀಚಿನ ನವೀಕರಣವು ವಾಟ್ಸಾಪ್‌ ವೆಬ್‌ ಬಳಕೆದಾರರಿಗೆ ಫೋಟೋ, ವಿಡಿಯೋ ಮತ್ತು ಟೆಕ್ಸ್ಟ್‌ ಅನ್ನು ನೇರವಾಗಿ ವೆಬ್ ಕ್ಲೈಂಟ್‌ನಿಂದ ಹಂಚಿಕೊಳ್ಳಲು ಅನುಮತಿಸುವ ವೈಶಿಷ್ಟ್ಯವನ್ನು ಪರಿಚಯಿಸುತ್ತದೆ. 

Whats New Dec 26, 2023, 5:04 PM IST

man gives triple talaq on whatsapp after wife gives kidney to her brother in uttar pradesh ashman gives triple talaq on whatsapp after wife gives kidney to her brother in uttar pradesh ash

ಸಹೋದರನಿಗೆ ಕಿಡ್ನಿ ದಾನ ಮಾಡಿದ ಪತ್ನಿ: ವಿದೇಶದಿಂದ್ಲೇ ವಾಟ್ಸಾಪ್‌ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ!

ಅಣ್ಣನಿಗೆ ಕಿಡ್ನಿ ನೀಡಲು ಅವರಿಂದ 40 ಲಕ್ಷ ರೂ. ಹಣ ಪಡೆಯುವಂತೆ ಪತಿ ಒತ್ತಡ ಹೇರಿದ್ದ. ಆದರೆ, ಪತ್ನಿ ಇದಕ್ಕೊಪ್ಪದ ಕಾರಣ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

India Dec 22, 2023, 2:37 PM IST

Woman Criticized For Whatsapp Dp Comment Unprofessional rooWoman Criticized For Whatsapp Dp Comment Unprofessional roo

ಎಕ್ಸ್ ಖಾತೆಗೆ ಫೋಟೋ ಹಾಕಿ ಇದು ಬೋಲ್ಡ್ ಆಗಿದ್ಯಾ ಎಂದ ಹುಡುಗಿ…

ಸಾಮಾಜಿಕ ಜಾಲತಾಣದಲ್ಲಿ ನೀವು ಹಾಕುವ ಫೋಟೋ, ಪೋಸ್ಟ್ ಗಳಿಗೆ ಕಮೆಂಟ್ ಬರೋದು ಸಾಮಾನ್ಯ. ಚೆನ್ನಾಗಿದೆ ಎಂದಾಗ ಖುಷಿಯಾಗುತ್ತೆ. ಅದೇ ಕೆಟ್ಟ ಕಮೆಂಟ್ ಮಾಡಿದಾಗ ಬೇಸರವಾಗುತ್ತೆ. ವಾಟ್ಸ್ ಅಪ್ ಡಿಪಿಗೆ ಸಿಕ್ಕ ಕಮೆಂಟನ್ನು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾಳೆ ಈ ಹುಡುಗಿ.
 

Woman Dec 14, 2023, 2:18 PM IST

whatsapp may allow users to share hd quality images and videos as status ashwhatsapp may allow users to share hd quality images and videos as status ash

ವಾಟ್ಸಪ್‌ ಸ್ಟೇಟಸ್‌ಗೆ ಇನ್ಮುಂದೆ ಎಚ್‌ಡಿ ಫೋಟೋ, ವಿಡಿಯೋ ಶೇರ್‌ ಮಾಡಲು ಹೀಗೆ ಮಾಡಿ..

ಮೂಲ-ಗುಣಮಟ್ಟದ ಫೋಟೋ ಮತ್ತು ವಿಡಿಯೋ ಹಂಚಿಕೆ ಸಪೋರ್ಟ್‌ ಮಾಡಲು ಕಂಪನಿಯು ಅಪ್ಲಿಕೇಶನ್‌ನ iOS ವರ್ಷನ್‌ ಸಹ ಅಪ್ಡೇಟ್‌ ಮಾಡಿದೆ.

Whats New Dec 10, 2023, 1:29 PM IST

7 messages on whatsapp and sms that you should never ever click on ash7 messages on whatsapp and sms that you should never ever click on ash

ವಾಟ್ಸಾಪ್‌, ಎಸ್‌ಎಂಎಸ್‌ನಲ್ಲಿ ಬರುವ ಈ 7 ಸಂದೇಶಗಳ ಲಿಂಕನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡ್ಬೇಡಿ!

ಅಪರಾಧಿಗಳು ನಾಗರಿಕರ ಸಾಧನಗಳನ್ನು ಹ್ಯಾಕ್ ಮಾಡಲು ಅಥವಾ ಹಣ ಕದಿಯಲು ಎಸ್‌ಎಂಎಸ್‌ ಅಥವಾ ವಾಟ್ಸಾಪ್‌ನಲ್ಲಿ ಕಳುಹಿಸುವ 7 ಅಪಾಯಕಾರಿ ಸಂದೇಶ ಸಾಲುಗಳನ್ನು ಪಟ್ಟಿಮಾಡಿದೆ

Whats New Nov 13, 2023, 1:36 PM IST

how to know if someone has blocked you on whatsapp here is the answer ashhow to know if someone has blocked you on whatsapp here is the answer ash

ವಾಟ್ಸಾಪ್‌ನಲ್ಲಿ ಯಾರಾದ್ರೂ ನಿಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ತಿಳ್ಕೊಳ್ಳೋದು ಹೇಗೆ ಗೊತ್ತಾ? ಇಲ್ಲಿದೆ ವಿವರ..

ವಾಟ್ಸಾಪ್‌ನಲ್ಲಿ ನಿರ್ದಿಷ್ಟ ವ್ಯಕ್ತಿಯೊಂದಿಗೆ ಸಂದೇಶ ಕಳಿಸಲು ಸಾಧ್ಯವಾಗದ ಸಂದರ್ಭಗಳು ಇರಬಹುದು. ಅದಕ್ಕೆ ಕಾರಣ ಅವರು ನಿಮ್ಮನ್ನು ಬ್ಲಾಕ್‌ ಮಾಡಿರಬಹುದು. ಇದನ್ನು ತಿಳಿದುಕೊಳ್ಳಲು ಹೀಗೆ ಮಾಡಿ..
 

Whats New Oct 29, 2023, 3:54 PM IST

how to use multiple whatsapp accounts on same device ashhow to use multiple whatsapp accounts on same device ash

ಒಂದೇ ಸಾಧನದಲ್ಲಿ ಹಲವು ವಾಟ್ಸಾಪ್‌ ಖಾತೆ ಬಳಸ್ಬೇಕಾ? ಈ 7 ಸುಲಭ ಹಂತಗಳನ್ನು ತಿಳ್ಳೊಳ್ಳಿ..!

ಒಂದೇ ಸಾಧನದಲ್ಲಿ ಹಲವು ಖಾತೆಗಳನ್ನು ಸುಲಭವಾಗಿ ಪ್ರವೇಶಿಸಲು ಜನಪ್ರಿಯ ತ್ವರಿತ ಸಂದೇಶ ರವಾನೆ ಪ್ಲಾಟ್‌ಫಾರ್ಮ್‌ ವಾಟ್ಸಾಪ್‌ ಅನ್ನು ಹೊಂದಿಸಲಾಗಿದೆ. 

Whats New Oct 20, 2023, 12:49 PM IST

whatsapp will soon allow users to use two whatsapp accounts on one phone here is how ashwhatsapp will soon allow users to use two whatsapp accounts on one phone here is how ash

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಒಂದೇ ಫೋನ್‌ನಲ್ಲಿ 2 ಅಕೌಂಟ್‌ ಬಳಸಲು ಹೀಗೆ ಮಾಡಿ..

ಶೀಘ್ರದಲ್ಲೇ ಒಂದು ಸಾಧನದಲ್ಲಿ ಎರಡು ವಾಟ್ಸಾಪ್‌ ಅಕೌಂಟ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಮಾಹಿತಿ ನೀಡಿದ್ದಾರೆ. 

Whats New Oct 19, 2023, 5:30 PM IST

whatsapp is rolling out a new privacy feature here is how it will protect the users ashwhatsapp is rolling out a new privacy feature here is how it will protect the users ash

ಮೆಟಾದಿಂದ ಹೊಸ ಫೀಚರ್‌: ಇನ್ಮೇಲೆ ವಾಟ್ಸಾಪ್‌ ಕಾಲ್‌ ಸುರಕ್ಷತೆ ಬಗ್ಗೆ ತಲೆಕೆಡಿಸ್ಕೋಬೇಡಿ!

ನಿಮ್ಮ IP ವಿಳಾಸವನ್ನು ರಕ್ಷಿಸುವ ಮೂಲಕ ನಿಮ್ಮ ಲೊಕೇಷನ್‌ ಟ್ರೇಸ್‌ ಮಾಡಲು ಪ್ರಯತ್ನ ಪಡುವವರಿಗೆ ಊಹಿಸಲು ಕಷ್ಟವಾಗುತ್ತದೆ.

Whats New Oct 15, 2023, 11:30 AM IST

share hd videos on whatsapp steps by step guide things to keep in mind and more ashshare hd videos on whatsapp steps by step guide things to keep in mind and more ash

WhatsApp ನಲ್ಲಿ ಎಚ್‌ಡಿ ವಿಡಿಯೋಗಳನ್ನು ಶೇರ್‌ ಮಾಡೋದೇಗೆ: ಹಂತ - ಹಂತದ ಮಾರ್ಗದರ್ಶಿ ಹೀಗಿದೆ..

ಮಾರ್ಕ್ ಜುಕರ್‌ಬರ್ಗ್ ಎಚ್‌ಡಿ ಫೋಟೋ ಹಂಚಿಕೆ ವೈಶಿಷ್ಟ್ಯವನ್ನು ಪ್ರಕಟಿಸಿದ್ದು, ಎಚ್‌ಡಿ ವಿಡಿಯೋ ಶೇರಿಂಗ್‌ ಕೂಡ ಸಾಮಾಜಿಕ ಜಾಲತಾಣ ಪ್ಲ್ಯಾಟ್‌ಫಾರ್ಮ್‌ಗೆ ಬರಲಿದೆ ಎಂದು ಖಚಿತಪಡಿಸಿದ್ದಾರೆ. ಆದರೆ, ಈಗಲೂ ಸಹ ಎಚ್‌ಡಿ ವಿಡಿಯೋ ಕಳಿಸೋ ಆಯ್ಕೆ ಇದ್ದು, ಹೀಗೆ ಮಾಡಬೇಕು. 

Whats New Aug 24, 2023, 10:45 PM IST

how to send hd photos on whatsapp ashhow to send hd photos on whatsapp ash

WhatsApp ನಲ್ಲಿ ಎಚ್‌ಡಿ ಫೋಟೋಗಳನ್ನು ಕಳಿಸೋದು ಹೇಗೆ ನೋಡಿ..

ಇನ್ಮುಂದೆ, ಬಳಕೆದಾರರು HD ಫೋಟೋಗಳನ್ನು ಕಳುಹಿಸಬಹುದು, ಆದ್ದರಿಂದ ಸ್ನೇಹಿತರು ಮತ್ತು ಕುಟುಂಬವು ಚಿತ್ರಗಳಲ್ಲಿನ ಪ್ರತಿಯೊಂದು ವಿವರವನ್ನು ಗಮನಿಸಬಹುದು. ಇನ್ನು, ವಾಟ್ಸಪ್‌ನಲ್ಲಿ ಎಚ್‌ಡಿ ಫೋಟೋಗಳನ್ನು ಕಳುಹಿಸುವುದು ಹೇಗೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. 

Whats New Aug 18, 2023, 7:27 PM IST

beware sending heart emojis to girls can land you in jail in kuwait saudi arabia ashbeware sending heart emojis to girls can land you in jail in kuwait saudi arabia ash

ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಇಮೋಜಿಯನ್ನು ಕಳಿಸಿದ್ರೆ ನೀವು ಜೈಲು ಶಿಕ್ಷೆಗೊಳಗಾಗಬಹುದು. ಕುವೈತ್, ಸೌದಿ ಅರೇಬಿಯಾದಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. . 

CRIME Aug 1, 2023, 5:40 PM IST